UNIVERSAL LIBRARY ಗಾ

OU 19856

AdVddl | IVSHAINN

ಕರ್ನಾಟಕ ಸಾಹಿತ್ಯ ಮಂದಿರ, ಧಾರವಾಡ.

| ಫಾರ ನೇರಾ ರಯ. ಹಾ ದಹನದ. ದದಾನಿ ಇಪ ರಾ ರ್ಲ್ಲ್ದನ್ಯಾಾ ್ದ್ದ್‌ರರಂ್‌)ುುಎ.ಿುಕಶ್ಟಿ ದೂ ೊೂೊ ೂೂದಹ 0 ವದರಾರ್ಯಾಲಸರಾದಮನರಾದಿನ. ಜಾಪಾವಾರಾ |

ಮಿಂಚಿನಬಳ್ಳಿ ೧೯ನೆಯ ವರ್ಷದ ೨, ಹಾಗೂ ೪ನೇ ಕುಡಿ

| ಲೋಕಮಾನ್ಯ "ಬಾಳ ಗಂಗಾದರ ಬಳಕ

ಲೇಖಕರು: ಸ್ವಾತಂತ್ರ್ಯಪ್ರಿಯ

ಧಾರವಾಡ ಮಕರ ಸಂಕ್ರಮಣ ೧೪-೧-೧೯೫೭ ಉತ್ತಮ ಪ್ರತಿ ಸಾದಾ ಪ್ರತಿ

ಮಿಂಚಿನಬಳ್ಳಿಯ ಕಾರ್ಯಾಲಯ

ಪ್ರಕಾಶಕರು ; ಬುರ್ಲಿ ಬಿಂದುಮಾಧವೆ ಮಿಂಚಿನಬಳ್ಳಿ ಕಾರ್ಯಾಲಯ ಜವಳಿಪೇಟಿ, ಧಾರವಾಡ

ಹಕ್ಕುಗಳು ಕಾದಿರಿಸಲ್ಪ ಟ್ಟೆ.

ಮೊದಲ ಮುದ್ರಣ ೧೯೫೭

ಮುದ್ರಕರು: ಶೇ. ಗೋ. ಕುಲಕರ್ಣಿ ಸಾಧನ ಮುದ್ರಣಾಲಯ ಧಾರವಾಡ

ಒಂದೆರೆಡು ಮಾತುಗಳು

ಈಶ ಸಂಕಲ್ಪ ಒಂದೇ ಸತ್ಯ ಎಂಬ ಮಾತು ಹೆಜ್ಜೆ ಹೆಜ್ಜೆಗೆ ಅನುಭವಕ್ಕೆ ಬರುತ್ತಲಿದೆ. ಲೋಕಮಾನ್ಯರ ಚರಿತ್ರೆಯು ಪ್ರಕಾಶವನ್ನು ಕಂಡು ಹಳೆಯ ಮಾತಾಗಬೇಕಾಗಿದ್ದಿತು. ಅವನ ಇಚ್ಛೆ ಇರಲಿಲ್ಲ. ಈಗ ಅದು ಬೆಳಕಿಗೆ ಬರುತ್ತಿರುವದು ಆತನ ಅನುಗ್ರ ಹವೇ.

ಕನ್ನಡದಲ್ಲಿ ಇಲ್ಲಿಯ ನರೆಗೆ ಲೋಕಮಾನ್ಯರ ಬಗ್ಗೆ ವಿಸ್ತೃತವಾದ ಚರಿತ್ರೆಯು ಪ್ರಕಟವಾಗಿಲ್ಲ. ಭಾರತದ ರಾಷ್ಟ್ರೀಯ ಹೋರಾಟದ ಸೂತ್ರ ಚಾಲಕರಾಗಿ ಅನೇಕ ಕಷ್ಟನಷ್ಟಗಳನ್ನ ನುಭವಿಸಿ, ಜನಾಂಗದಲ್ಲಿ ರಾಷ್ಟ್ರೀಯ ಆಕಾಂಕ್ಷೆಗಳನ್ನು ಹುಟ್ಟಿಸಿ, ಮೃತಪ್ರಾಯರಾದ ಜನರನ್ನು ಹೋರಾಟಕ್ಕೆ ಹುರಿದುಂಬಿಸಿದ ಪಸುಹಾಪುರುಷರಿರುವರು.,

ಭಾರತದ ರಾಷ್ಟ್ರೀಯ ಹೋರಾಟದ ೪೦ ವರ್ಷಗಳ ಇತಿಹಾಸ ವೈೆೇದರೆ ಲೋಕಮಾನ್ಯರ ಜೀವನ. ಅಪ್ರತಿಮವಾದ ಬುದ್ಧಿ ಮತ್ತೆ, ಅಚಲ ವಾದ ಶ್ರದ್ಧ, ನಿಶ್ಚಿತವಾದ ರಾಷ್ಟ್ರೀಯ ಕಲ್ಪನೆ, ಆಳವಾದ ದೇಶಭಕ್ತಿ, ನೀರೋಚಿತವಾದ ಧೈರ್ಯ, ಸೋಲರಿಯದ ಮುಂಂದಾಳುತನ, ಅತುಲ ಪರಾಕ್ರಮ, ಸ್ಫಓಕದಂಥಹೆ ದಿವ್ಯಚಾರಿತ್ರ್ಯಗಳಿಂದ ಲೋಕಮಾನ್ಯರು ಇತಿಹಾಸದಲ್ಲಿ ಕಂಗೊಳಿಸುತ್ತಿದ್ದಾರೆ. ಭಾರತೀಯರಿಗೆ ಸ್ಫೂರ್ತಿಯ ಶೆಲೆಯಾಗಿದ್ದಾರೆ. ತರುಣರಿಗೆ ಮುಂಬೆಳಕಾಗಿದ್ದಾರೆ. ಇಂತಹ ಲೋಕ ಮಾನ್ಯರ ವಿಸ್ತೃತವಾದ ಚರಿತ್ರೆಯು ಕನ್ನಡ ತರುಣರಿಗೆ ಹೊಸ ಹುರುಸನ್ನು ಕೊಡುವದೆಂದು ಬಗೆಯುತ್ತೆ ನೆ.

ಗ್ರಂಥದಲ್ಲಿ ಚರಿತ್ರೆಯು ವಿಸ್ತೃತವಾಗಿ ವರ್ಣಿಸಲ್ಪಟ್ಟಿದೆ. ರಾಷ್ಟ್ರ ನಿರ್ಮಾಣದ ಕಾಲದಲ್ಲಿ ಅವರ ದಿವ್ಯ ರಾಷ್ಟ್ರದ ಕಲ್ಪನೆ ಏನಿತ್ತೆ ಂಬುದು ಜನಾಂಗದ ಎದುರಿಗೆ ಬರಬೇಕಾಗಿದೆ. ರಾಷ್ಟ್ರಪುನರ್ರ ಚನೆಯು ಯಾವ ತತ್ವ ಗಳ ಮೇಲೆ, ಯಾವ ಮಾರ್ಗದಿಂದ ಆಗಬೇಕೆಂಬ ಬಗ್ಗೆ ಅವರು ತಮ್ಮ ವಿಚಾರಗಳನ್ನು ಸ್ಪಷ್ಟವಾಗಿ ಮಂಡಿಸಿದ್ದಾರೆ. ಅವರ ಎದುರಿಗೆ ಕಾಲಕ್ಕೆ

IV

ಸ್ವಾತಂ ತ್ರದ ಹೋರಾಟವೇ ಮುಖ್ಯ ವಾಗಿದ್ದುದರಿಂದ ರಾಷ್ಟ್ರ ನಿರ್ಮಾಣದೆ ವಿಚಾರಗಳು ಆಗ ರೂಪ ಗೊಂಡಿಲ್ಲ. ರಾಷ ನವು ಕತ ವಾದನಂತರ, ಕಾಲವು ಈಗ ಸನ್ನಿಹಿತವಾಗಿದೆ. ತಾತ ಭಾರತೀಯವಾಗಿಯೇ ಉಳಿಯಬೇಕೇ ಹೊರತು, ಪಾಶ್ಚಾತ್ಯ ರಾಷ್ಟ್ರವಾಗಬಾರದು ಎಂಬಂದೇ ಅವರ ಹೆಬ್ಬಯಕೆ. ದೃಷ್ಟಿಯಿಂದಲೇ ಭಾರತೀಯ ಸಂಸ್ಕೃತಿ, ಸಾಂಪ್ರ ದಾಯಗಳನ್ನು ಪ್ರೋತ್ಸಾಹಿಸಿ, ಅವುಗಳನ್ನು ಪುನರುಜ್ಜೀವನಗೊಳಿಸಿ, ಹೊಸ ಕಾಲಕ್ಕ ತಕ್ಕಂತೆ ಹೊಸ ದೃಷ್ಟಿಯಿಂದ ತತ್ತಗಳನ್ನೂ ಶಕ್ತಿಯನ್ನೂ ಸಂಗ್ರ ಅದರ ಆಧಾರದ ಲೆಯೇ ಆಧ್ಯಾತ್ಮ ತೇಜದಿಂದ ಬೆಳಗುವ ಸಂಸತ್‌ ಸಮೃದ್ಧಿಗಳಿಂದೊಡಗೂಡಿದ ನೀರಭಾರತವನ್ನು ನಿರ್ಮಿಸುವದೇ ಅವರ ಕೆನಸಾಗಿದಿ ಕು. ಬಗೆಯ ಹೊಳವನ್ನು ಕೂಡ ಅವರು ಹಾಕ ದಾರೆ, ಮಾರ್ಗದರ್ಶನ ಮಾಡಿದ್ದಾರೆ. ದೃಷ್ಟಿಯಿಂದ ಲೋಕಮಾನ್ಯರ ಚರಿತ್ರೆಯನ್ನು ನೋಡಬೇಕೆಂದು ನನ್ನ ಬಿನ್ನಹ,

ಚಂದಾದಾರರಿಗೆ ಗ್ರಂಥವನ್ನು ಅರ್ಪಿಸಿದರೆ, ವರ್ಷ ೭೦೦ ಪುಟಿಕ್ಟಿಂತಲೂ ಹೆಚ್ಚು ಪುಟಗಳನ್ನು ಕೂಟ್ಟಿಂತಾಗುತ್ತದೆ. ಬಳ್ಳಿಯ ಪರಿಸ್ಥಿತಿಯನ್ನು ಮೇಲಿಂದ ಮೇಲೆ ಹೇಳುವದರಿಂದ ಅರ್ಥವಿಲ್ಲ. ತಮ್ಮ ನೆರವನ್ನೇ ಅದು ಅವಲಂಬಿಸಿದೆ ಎಂದು ಇಷ್ಟೇ ಹೇಳಬಲ್ಲೆ. ರಾಷ್ಟ್ರೀಯ ಪುನರುಜ್ಜೀವನದ ಕಾರ್ಯದಲ್ಲಿ ಎಲ್ಲರೂ ಸೆಹಾಯಮಾಡಬೇಕೆಂದು ಇನ್ನೊಮ್ಮೆ ಬಿನ್ನೆನಿಸುವೆ.

ಕಾರ್ಯದಲ್ಲಿ ನೆರವಾದ ಪಂಡಿತ ಪೂಜ್ಯ ಗುರುರಾ ಜಾಚಾರ್ಯರಿಗೂ ನನ್ನ ಗೆಳೆಯರಿಗೂ ಮುನ್ನುಡಿಯನ್ನು ಬರೆದುಕೊಟ್ಟ, ನಮ್ಮ ಹಿರಿಯರೂ ಮುಂದಾಳುಗಳೂ ಅದೆ ಶ್ರೀ ಹುಕ್ಟೇರಿಕರ ರಾಮರಾಯರಿಗೂ ಬಳ್ಳಿ ಯು

ಚಿರಖುಣಿಯಾಗಿದೆ. ತಮ್ಮಸೇವಕ

೩. ಬುರ್ಲಿ ಬಿಂದುಮಾಧವ ಸತ್ರ ಸಂಪಾದಕ

ಮು ನ್ನುಡಿ

ನನ್ನ ಆಪ್ತಮಿತ್ರರಾದ ಶ್ರೀ ಬುರ್ಲಿಯನರು ತಾವು ಪ್ರಸಿದ್ಧಿ ಸುತ್ತಿರುವ ಲೋಕಮಾನ್ಯ ಬಳಕರವರ ಜೀವನದ ಚರಿತ್ರೆಗೆ ಮುನ್ನು ಡಿಯೆಂದು ನಾಲ್ಕು ವಾಕ್ಯಗಳನ್ನು ಬರೆಯಲು ಹೇಳಿದಾಗ, ನಾನು ಕೂಡಲೇ ಒಪ್ಪಿಕೊಂಡೆ. ಇದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಕನ್ನಡ ಸಾಹಿತ್ಯದಲ್ಲಿ ವಿಚಾರ ಸಾಹಿತ್ಯವನ್ನು ಅಭಿವೃದ್ಧಿಗೊಳಿಸಬೇಕೆಂಬ ಮಹೋದಡ್ಹ್ದೇಶದಿಂದ ಅವಿರತ ವಾಗಿ ಶ್ರಮಹಡುತ್ತಿರುವ ಕೆಲವೇ ಪ್ರಕಟಿನೆಗಾರರಲ್ಲಿ ಶ್ರೀ ಬುರ್ಲಿಯವರು ಅಗ್ರಗಣ್ಯರಾಗಿದ್ದಾರೆ. ಅವರ ಪ್ರಸ್ತುತ ಪ್ರಕಟನೆಯು ಪ್ರಗತಿಪಥದಲ್ಲಿ ಇನ್ನೊಂದು ಮಹತ್ವದ ಮೈಲುಗಲ್ಲು ಎಂದು ಹೇಳಬಹುದು. ಏಕೆಂದರೆ ಕನ್ನಡದಲ್ಲಿ, ನಾನು ತಿಳಿದ ಮಟ್ಟಿಗೆ ಲೋಕಮಾನ್ಯ ಓಳಕರ ವಿವರವಾದ ಜೀವನ ಚರಿತ್ರೆಯು ಲಭ್ಯ ನಿಲ್ಲ. ಆದ್ದರಿಂದ ದೇಶದಾದ್ಯಂತ ರೋಕಮಾನ್ಯರ ಶತಜನ್ಮದಿನೋತ್ಸವವನ್ನು ಆಚರಿಸುತ್ತಿರುವ ಸುಪ್ರಸಂಗದಲ್ಲಿ, ಪುಸ್ತಕ ವನ್ನು ಪ್ರಕಟಿಸಿದುದಕ್ಕೆ ನಾವೆಲ್ಲ ಅವರಿಗೆ ಜುಣಿಯಾಗಿದ್ದೇವೆ. ಎರಡನೆಯ ಕಾರಣವೆಂದರೆ, ನನ್ನ ರಾಜಕೀಯ ಜೀವನದಲ್ಲಿ, ರೋಕಮಾನ್ಯರೊಂದಿಗೆ ನೇರವಾಗಿ ಸಂಬಂಧ ಬರುವ ಅನೇಕ ಸಂದರ್ಭಗಳೊದಗಿದ್ದವು. ಪುಣೆಗೆ ಕಾಲೇಜು ವ್ಯಾಸಂಗಕ್ಕೆಂದು ಹೋದಾಗ ಲೋಕಮಾನ್ಯರನ್ನು ಮೊದಲಸಲ ನಾನು ಕಂಡದ್ದು. ಆಗ ನನ್ನ ಶಿಕ್ಷಣಕ್ಕೆ ಅವಶ್ಯವಿದ್ದ ಧನಸಹಾಯದ ಆಶ್ವಾಸನ ಅವರಿಂದ ದೊರಕಿತು. ಹೀಗೆ ವಿದ್ಯಾರ್ಥಿ ದೆಸೆಯಿಂದಲೇ ನನ್ನ ಅವರ ಸಂಬಂಧವು ಆರಂಭವಾಯಿಂತು.

ನಂತರದ ನಮ್ಮ ಸಂಬಂಧವನ್ನು ನಿವರಿಸುವದಕ್ಕಿಂತ ಲೋಕ ಮಾನ್ಯರ ಹಾಗೂ ಕರ್ನಾಟಕದ ಸಂಬಂಧನನ್ನು ವಿವೇಚಿಸುವದೇ ಹೆಚ್ಚು ಯೋಗ್ಯವಾದೀತು. ಸ್ವಾತಂತ್ರ್ಯ ಸಂಗ್ರಾಮದ ಕಿಡಿಗಳನ್ನು ಕರ್ನಾಟಕದಲ್ಲಿ ಎಬ್ಬಿಸಿದ ಶ್ರೇಯಸ್ಸು ಟಳಕರಿಗೇ ಸಲ್ಲಬೇಕು. ಸುಮಾರು ೧೯೦೬ ರಿಂದ ೧೯೨೦ರ ಕಾಲದಲ್ಲಿ ಕರ್ನಾಟಕದ ಎಲ್ಲೆಡೆಯಲ್ಲಿಯೂ ಓಳಕರವರ ಶಿಷ್ಯ ವೃಂದವನ್ನು ನಾವು ಕಾಣಬಹುದಿತ್ತು. ಲೋಕಮಾನ್ಯರ ಯಾವದೊಂದು ಘೋಷಣೆಯು ಕರ್ನಾಟಕದ ರಾಜಕಾರಣದಲ್ಲಿ ತೀವ್ರವೇ ಕಾರ್ಯ ರೂಪದಲ್ಲಿ ಬರುತ್ತಿತ್ತು. ಆದುದರಿಂದಲೇ ಮಹಾರಾಷ್ಟ್ರ ಹಾಗೂ ಸೆಂಟ್ರಲ್‌ ಪ್ರಾವಿನ್ನ (€.P.) ಗಳನ್ನು ಬಿಟ್ಟರೆ, ಸ್ವಾತಂತ್ರ್ಯದ ಚಳವಳಿಯಲ್ಲಿ

Vi

ಕರ್ನಾಟಕವೇ ಅಗ್ರೇಸರವಾಗಿತ್ತೆಂದು ಹೇಳಬಹುದು. ಓಳಕರು ಹಾಕಿ ಕೊಟ್ಟ ಆಂದೋಲನವು ಮೂರು ಮುಖವುಳ್ಳದ್ದಾ ಗಿತ್ತು ರಾಷ್ಟ್ರೀಯ ಶಿಕ್ಷಣ, ಪರದೇಶೀ ಸರಕುಗಳ ಪ್ರತಿಬಂಧ, ಹಾಗೂ ಸ್ವದೇಶಿ ಚಳುವಳಿ ತ್ರಿವಿಧ ಕಾರ್ಯಕ್ರಮಗಳಲ್ಲಿ ಕರ್ನಾಟಕವು ಬಹಳೇ ಪ್ರಗತಿಯನ್ನು ಸಾಧಿಸಿತು. ಪರದೇಶಿ ಸರಕುಗಳ ಹೋಳಿ'ಯು ಎಷ್ಟು ದೊಡ್ಡ ಪ್ರಮಾಣ ದಲ್ಲಿ ನಡೆಯಿತೆಂಬುದರ ಚಿತ್ರವ್ರು ಅದನ್ನು ಕಣ್ಣಾರೆ ಕಂಡ ನನ್ನ ಎದುರು ಇಂದಿಗೂ ಇದೆ. ಎಷ್ಟೋ ಜನರು ಕಲ್ಲೆಣ್ಣೆಯು ಪರದೇಶಿಯ ವಸ್ತುವೆಂದು ಬರಿ ಶೇಂಗಾದ ಎಣ್ಣೆಯಿಂದ ದೀಸ ಉರಿಸುತ್ತಿದ್ದುದರ ನೆನಪು ನನಗಿನ್ನೂ ಇದೆ. ಚಳುವಳಿಯ ತೀಕ್ಷ್ಣತೆಯು ಎಪ್ಟಿತ್ತೆಂಬುದನ್ನು ಉದಹರಿಸಲು ಮಾತ್ರ ಒಂದೆರಡು ಮಾತುಗಳನ್ನು ಹೇಳುತ್ತಿದ್ದೇನೆ. ರಚನಾತ್ಮಕ ಕಾರ್ಯಕ್ರಮಗಳಲ್ಲಿಯೂ ಕರ್ನಾಟಕವು ಹಿಂದುಳಿಯಲಿಲ್ಲ. ರಾಷ್ಟ್ರೀಯ ಶಿಕ್ಷಣವನ್ನು ಕೊಡುವ ಅನೇಕ ಶೈಕ್ಷಣಿಕ ಸಂಸ್ಥೆಗಳು ಕಾಲದಲ್ಲಿಯೇ ತಲೆದೋರಿದವು. ನಮ್ಮ ಗದುಗಿನ ಅರಿವೆಯ ಗಿರಣಿಯು ಟಳಕರ ಪ್ರಯತ್ನದ ಫಲವಾಗಿಯೇ ಆಗ ಅಸ್ತಿತ್ವದಲ್ಲಿ ಬಂದಿತು. ಸ್ವದೇಶೀ ವಸ್ತುಗಳನ್ನು ಮಾರಾಟ ಮಾಡುವ ಅನೇಕ ಅಂಗಡಿಗಳು ತಲೆದೋರಿದವು.

ಹೀಗೆ ಲೋಕಮಾನ್ಯರ ಸಂದೇಶನಕ್ಕೆ "ಓಗೊಟ್ಟು ಕರ್ನಾಟಕವೂ ಸ್ವಾತಂತ್ರ್ಯಸಂಗ್ರಾಮದಲ್ಲಿ ಅಗ್ರಗಣ್ಯವೆಂದೆನಿಸಿತು. ಕಾಲದ ಕರ್ನಾಟ ಕದ ಮುಖಂಡರೆಲ್ಲ ಬಹುಶಃ ಲೋಕಮಾನ್ಯರ ಶಿಷ್ಯರೇ ಆಗಿದ್ದರು, ಶ್ರೀಯುತರುಗಳಾದ ಗಂಗಾಧರರಾವ ದೇಶಪಾಂಡೆ, ಆಲೂರ ವೆಂಕಟರಾನ, ದತ್ತೋಪಂತ ಬೆಳವಿ, ಶ್ರೀನಿವಾಸರಾವ ಕೌಜಲಿಗಿ, ಸುಬ್ರಾವ ಹಳದೀಪುರ ಹಾಗೂ ಗದಿಗೆಯ್ಯ ಹೊನ್ನಾಪುರಮಠ ಇವರೆಲ್ಲ ಚಳುವಳಿಯ ಕಾರ್ಯ ಕರ್ತರಾಗಿದ್ದರು.

ಲೋಕಮಾನ್ಯರು ಇಂಗ್ಲಂಡಕ್ಟೆಹೋಗಬೇಕಾದಾಗ, ಅವರ ಪ್ರವಾಸದ ವೆಚ್ಚಕ್ಕಾಗಿ ಹಣ ಸಂಗ್ರಹಿಸುವ ಕಾರ್ಯ, ಕರ್ನಾಟಕದಲ್ಲೂ ನಡೆಯಿತು: ಆದರೆ ಮುಂದೆ "ಕೇಸರೀ? ಪತ್ರಿಕೆಯ ಆರ್ಥಿಕ ಪರಿಸ್ಥಿತಿ ಸುಧಾರಿಸಿದಾಗ, ಬಳಕರವರು ಕರ್ನಾಟಕದಿಂದೆ ಬಂದ ಹಣವನ್ನು ಒಂದು ವಿಶ್ವಸ್ಥ ನಿಧಿ ಯನ್ನಾಗಿ ಮಾಡಿ ಕರ್ನಾಟಕಕ್ಕೇ ಮರುಳಿಕೂಟ್ಟರು.

vil

ರೀತಿ ಟಳಕ-ಕರ್ನಾಟಿಕ ಸಂಬಂಧವು ತೀರಾ ನಿಕಟಿವಾಗಿತ್ತು. ಅಂತೆಯೇ ಕನ್ನಡಿಗರಾದ ನಾವು ಅವರ ಚರಿತ್ರೆಯನ್ನು ಓದಿ, ಅವರ ತತ್ವ ಪ್ರಣಾಲಿಯನ್ನು ಅರಿತುಕೊಳ್ಳುವ ಅವಶ್ಯಕತೆಯಿದೆ. ತತ್ಕಾಲೀನ ಜನರಿಗಿಂತ ಈಗ ಅವರ ಪೂರ್ಣ ಜೀವನವನ್ನು ಅಭ್ಯಸಿಸುವದಕ್ಕೆ ಹೆಚ್ಚು ಅನುಕೂಲ ನಿದೆ. ಏಕೆಂದರೆ ಈಗ ಅವರಿಗೆ ಸಂಬಂಧಪಟ್ಟಿ ಎಲ್ಲ ಕಾಗದಪಶ್ರಗಳೂ ನಮಗೆ ಲಭ್ಯವಾಗಿನೆ. ಯಾವ ಸಾಮ್ರಾಜ್ಯದ ನೊಗವನ್ನೆೇ ಕಿತ್ತೊಗೆಯಲು ಅವರು ಹೋರಾಡಿದರೋ ಬ್ರಿಟಿಶಕೇ ಲೋಕಮಾನ್ಯರ ವ್ಯಕ್ತಿತ್ವದ ಮಹೋನ್ನತೆಯನ್ನು ಒಪ್ಪಿ, ತಲೆಬಾಗಿಸಿದ್ದನ್ನು ನಾವು ಕಾಣುತ್ತೇವೆ.

ಟಳಕರವರ ಲೋಕಪ್ರಿಯತೆಗೆ ಅವರು ಜನತೆಯ ಬಗ್ಗೆ ತೋರುತ್ತಿದ್ದ ವಾತ್ಸ ಲ್ಯವೇ ಕಾರಣವು. ಜನರೊಂದಿಗೆ ಬೆರೆತು ಅವರ ಸುಖದುಃಖಗಳಲ್ಲಿ ಸಮಭಾಗಿಗಳಾಗುತ್ತಿದ್ದರು. ೧೮೯೧ರಲ್ಲಿ ಪುಣೆಯಲ್ಲಿ ಪ್ಲೇಗದ ಹಾವಳಿ ಯಾದಾಗ ಬಹಳಷ್ಟು ಜನರು ಊರನ್ನೇ ಬಿಟ್ಟು ಬೇರೆಡೆಗೆ ತೆರಳಿದರು. ಆದರೆ ಓಳಕರವರು ಅಲ್ಲಿಯೇ ನಿಂತು ತಮ್ಮ ಜೀವ ದಪರಿವೆಯಿಲ್ಲದೆ, ಸ್ಲೇಗದಿಂದ ಬಳಲುತ್ತಿರುವವರ ಶುಶ್ರೂಷೆಗಾಗಿ ಹೆಗಲಿರುಳು ದುಡಿದರು. ರೀತಿ ಜನರಿಗಾಗಿ ಅವರು ಯಾವ ತ್ಯಾಗವನ್ನು ಮಾಡಲೂ ಸಿದ್ಧರಿದ್ದರು. ಅಂದಮೇಲೆ ಅವರ ಅನುಯಾಯಿಗಳ ಸಂಖ್ಯೆಯು ಬೆಳೆಯುತ್ತ ಹೋದುದ ರಲ್ಲಿ ಏನಾಶ್ಚರ್ಯವಿದೆ?

ಸ್ವಾತಂತ್ರ್ಯ ಸಂಗ್ರಾಮದ ಕಾರ್ಯಕ್ರಮಗಳೆಲ್ಲದರ ಆರಂಭವನ್ನು ಲೋ ಕಮಾನ್ಯರ ಚಳುವಳಿಯಲ್ಲಿಯೇ ಇವ್ರು ಕಾಣಬಹುದಾಗಿದೆ. ಸಾಮಾಜಿಕ ಶಿಕ್ಷಣ, ಸ್ತ್ರೀ ಶಿಕ್ಷಣ, ಹರಿಜನೋದ್ಧಾರ ಮುಂತಾದ ಸರ್ವವಿಧ ಕಾರ್ಯಕ್ರಮಗಳಿಗೂ ಇವರು ಉತ್ತೇಜನವೀಯು ತ್ತಿದ್ದರು. ಆದರೆ ಇವರ ತತ್ವಪ್ರಣಾಲಿಯ ಒಂದು ವೃತಿಸ್ಟ್ಯವೆಂದರೆ... ಸ್ವಾತಂತ್ರ್ಯ ಸಂಪಾದನೆಯು ನಮ್ಮ ಪ್ರಥಮ ಧೈೇಯವಾಗಬೇಕು ಹಾಗೂ ದಿಶೆಯಿಲ್ಲಿಯೇ ನಮ್ಮ ಸರ್ವಶಕ್ತಿಯನ್ನು ಕೇಂದ್ರೀಕರಿಸಬೇಕು. ಒಮ್ಮೆ ಸ್ವಾತಂತ್ರ್ಯವನ್ನು ದೊರಕೆಸಿದೆವೆಂದರೆ, ಉಳಿದೆಲ್ಲ ಸುಧಾರಣೆಗಳನ್ನು ಕಾರ್ಯರೂಪದಲ್ಲಿ ತರುವದು ಸುಲಭಸಾಧ್ಯ. ಮಾತು ಕಾಲದ ಕೆಲ ಜನರಿಗೆ ಅಷ್ಟೊಂದು ರುಚಿಸಲಿಲ್ಲ. ಅದರೆ ಸ್ವಾತಂತ್ರ್ಯಾನಂತರದ

vill

ಹತ್ತೇ ವರ್ಷಗಳಲ್ಲಿ ನಾನು ಕೈಕೊಂಡ ಸಮಾಜ ಸುಧಾರಣೆಯ ಕಾರ್ಯ ಕ್ಷೇತ್ರವನ್ನು. ಮುನದೆಂದರೆ, ಅಂದು ಅವರು ಹೇಳುತ್ತಿದ್ದ ಮಾತಿನ ಸತ್ಯತೆಯು ಸುಸ್ಪಷ್ಟವಾಗುವದು.

ಸ್ವರಾಜ್ಯಸರಂಪರೆಯ ಬೀಜನನ್ನು ಬಿತ್ತಿದ ಶ್ರೇಯಸ್ಸು ರೀತಿ

ಬಳಕರಿರ ಸಲ್ಲುವದು,.. ಅವರ ಉಗ್ರ ಲೇಖನಗಳು ಜನರಲ್ಲಿ ಜಾಗ್ರತಿ ಯನ್ನುಂಟು ಮಾಡಿದವು. ದೃಷ್ಟಿಯಿಂದ ಗಾಂಧೀಜಿಯವರ ಕಾರ್ಯ ಕ್ರಮಗಳಿಗೆ ಅಸ್ತಿವಾರವನ್ನು ಹಾಕಿದವರು ಓಳಕರೇ ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.

ಇಂಥ ಮಕಾಪುರುಷರ ಚರಿತ್ರೆಯಿಂದ ನಾವೆಲ್ಲ, ವಿಶೇಷವಾಗಿ ಇಂದಿನ ಯುವಕರು ಕಲಿಯಬೇಕಾದ ಅನೇಕ ಪಾಠಗಳಿವೆ. ದೇಶಭಕ್ತಿ ತ್ಯಾಗ, ಧೈರ್ಯ, ಧ್ಯೇಯನಿಸ್ಕತೆ ಇವೆಲ್ಲ ಗುಣಗಳನ್ನು ಅಳವಡಿಸಿಕೊಂಡು ರಾಷ್ಟ್ರೀಯ ಜೀವನದಲ್ಲಿ ಕಾರ್ಯಮಾಡಬೇಕಾಗಿದೆ. ಬುದ್ಧಿ ಯಷ್ಟೇ ಚಾರಿತ್ರ್ಯವೂ ಮಹತ್ವದ್ದು ಎಂದು ಅವರು ಧೃಡವಾಗಿ ನಂಬಿದ್ದರು, ಮತ್ತು ಅವರ ಜೀವನವೇ ತತ್ವದ ಉತ್ತಮ ದೃಷ್ಟಾಂತವಾಗಿದೆ. ಸಾರ್ವಜನಿಕ ಜೀವನದಲ್ಲಂತೂ ನುಡಿಯಂತೆ ನಡೆಯೂ ಇರಬೇಕಾದುದು ಅತ್ಯಾವಶ್ಯಕ ವಾಗಿದೆ. ಲೋಕಮಾನ್ಯರ ಜೀವನದಾದ್ಯಂತ ಹೋರಾಟನೆಲ್ಲ ಗೀತೆಯ “ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ” ತತ್ವದ ಮೇಲೆ ನಿಂತುದು ಸುಸ್ಸಷ್ಟವಾಗಿದೆ. ಅಂತೆಯೇ ಯಾವ ಫಲಾಪೇಕ್ಷೆಯಿಲ್ಲದೆ ಧ್ಯೇಯಸಾಧನೆಗೆ ಅವಿಶ್ರಾಂತವಾಗಿ ಓಳಕರು ದುಡಿದರು. ಕಾಯಕದಲ್ಲಿಯೇ ಕೈಲಾಸವನ್ನು ಕಾಣುವ ಮಹಾಪುರುಷರಲ್ಲಿ ಓಳಕರವರು ಅಗ್ರಗಣ್ಯ ರಾಗಿದ್ದಾರೆ. ಇಂಥ ಮಹನೀಯರ ಜೀವನ ಚರಿತ್ರೆಯು ಬೀರುವ ಬೆಳಕು, ಕರ್ನಾಟಕದ ಯುವಕರಿಗೆಲ್ಲ ಮಾರ್ಗದರ್ಶಕವಾಗಲೆಂದು. ನಾನು ಹಾರೈಸುವೆ.

ಮಲಬಾರ ಹಿಲ್‌ ಮುಂಬಯಿ

ರಾ. ಶ್ರೀ. ಹುಕ್ಕೇರಿಕರ ೧ನೆಯ ನನ್ಸಂಬರ ೫೬

ಲೇಖಕನ ಬಿನ್ನಹ

ಶ್ರೀ ಬುರ್ಲಿಯವರು ಲೋಕಮಾನ್ಯರ ಚರಿತ್ರೆಯನ್ನು ನೀವು ಬರೆಯ ಬೇಕೆಂದು ಆಜ್ಞಾಪಿಸಿ, ಅವರ ಚರಿತ್ರ ಗ್ರಂಥಗಳ ರಾಶಿಯನ್ನು ಎದುರಿಗೆ ಇರಿಸಿದಾಗ ಎದೆ ನಡುಗಿತು. ಲೋಕಮಾನ್ಯರಂಥ ಅಲೌಕಿಕ ಪುರುಷರ ಚರಿತ್ರೆಯನ್ನು ಬರೆಯಲು ನಾನು ಸಮರ್ಥನೇ? ಎಂದು ಮನಸ್ಸು ಪ್ರಶ್ನಿಸಿತು. ಇಷ್ಟು ಗ್ರಂಥಗಳನ್ನು ಅವಧಿಯಲ್ಲಿ ಓದುವದು ಸಾಧ್ಯವೇ? ಎನಿಸಿತು. ಅವರ ಒತ್ತಾಯ, ನನ್ನ ಅಶಕ್ತತೆಗಳಿಂದ ದಿಕ್ಕುಕಾಣದಾದೆ. ಆದರೆ ಅವರು ತಲೆಗೆ ಕಟ್ಟಿಯೇ ಬಿಟ್ಟರು. ತೀರ ಸರಳ, ಸುಲಭ, ರೈ ತರಿಗೆ ಕೂಡ ತಿಳಿಯುವ ಭಾಷೆಯಲ್ಲಿ ಬರೆಯಬೇಕೆಂದು ಕಟ್ಟಿ ಪ್ಪಣೆ ಮಾಡಿದರು.

ಸಮುದ್ರದಲ್ಲಿ ಈಜುವದು ನನ್ನ ಶಕ್ತಿ ಯಲ್ಲವೆಂದೆನಿಸಿತು. ಶ್ರೀ ನೆ. ಚಿ. ಕೇಳಕರರಿಗೆ ಮೊರೆಹೊಕ್ಕೆ. ಅವರ ಬೆಳಕಿನಲ್ಲಿ ಮುಂದರಿದೆ. ಓದ ಓದುತ್ತ ಹೋದಂತೆ ಎಲ್ಲ ಲೇಖಕರಿಗೆ ಅವರೇ ಮೂಲಾಧಾರರೆಂದು ಕಂಡು ಬಂದಿತು. ನಾನೂ ಅವರನ್ನೇ ಆಶ್ರಯಿಸಿ ಬಹಳಷ್ಟು ಸಂಗತಿಗಳನ್ನು ಅವರ ಗ್ರಂಥದಿಂದ ಸಂಗ್ರಹಿಸಿದೆ. ಕರಮರಕರ ಹಾಗೂ ತಾಮಣಕರರ ಗ್ರಂಥ ಗಳಿಂದಲೂ ಆಯ್ದು ಕೊಂಡೆ, ನಾನು ಬಳಸಿದ ಗ್ರಂಥಗಳನ್ನು ಬೇಕೆಡೆಗೆ ಕೊಡಲಾಗಿದೆ. ಲೋಕೋತ್ತರ ಪ್ರರುಷರಾದ ಲೋಕಮಾನ್ಯರ ಚರಿತ್ರೆಯು ಅದ್ಭುತ ರಮ್ಯುವೂ ರೋಮಾಂಚಕಾರಿಯೂ ಸ್ಫೂರ್ತಿದಾಯಕವೂ ಭಾರತೀಯ ಹೋರಾಟದ ಅರ್ಧ ಶತಮಾನದ ವೀರ ಕಥೆಯೂ ಆಗಿದ್ದು, ಅದನ್ನು ಚಿತ್ರಿಸುವ ಶಕ್ತಿಯ ನನ್ನಲ್ಲಿಲ್ಲವೆಂದೂ ಅನಿಸಹತ್ತಿತು. ರಾಷ್ಟ್ರ ನಿರ್ಮಾಣಕರಾದ ಲೋಕಮಾನ್ಯರ ಬಗೆಗೆ ಬರೆಯುವ ಯೋಗವು ತಾನಾ ಗಿಯೇ ಬಂದಿರಲು ಅದನ್ನು ಬಿಡುವದು ಸರಿಯಲ್ಲವೆಂದು ಇನ್ನೊಂದು ಮನಸ್ಸು ಹೇಳುತ್ತಿದ್ದಿತು. ದೇವರ ಮೇಲೆ ವಿಶ್ವಾಸವಿಟ್ಟು ಪ್ರ ಕಾರ್ಯಕ್ಕೆ ಕೃ ಹಾಕಿದೆ. |

ಗ್ರಂಥದಲ್ಲಿ ರೋಕಮಾನ್ಯರ ಸಾಮಾಜಿಕ ದೃಷ್ಟಿ, ರಾಷ್ಟ್ರ ನಿರ್ಮಾ ಣದ ಕಲ್ಪನೆ, ಸುಧಾರಣೆಯ ಮಾರ್ಗ ವಿಚಾರಗಳನ್ನು ಹೆಚ್ಚು ವಿಸ್ತ್ಯುತ

ವಾಗಿ ಕೊಡಲಾಗಿದೆ. ಇದಲ್ಲದೆ ಲೋಕಮಾನ್ಯರ ಕಾಲದಲ್ಲಿ ಅವರ ಪ್ರೇರಣೆ ಯಿಂದ ಕರ್ನಾಟಕದಲ್ಲಿ ನಡೆದ ಚಟುವಟಿಕೆಗಳನ್ನು ಸಂಗ್ರಹಿಸಿಕೊಡಲಾಗಿದೆ.

ಇದನ್ನು ಬರೆಯುವಾಗ ನನಗೆ ನೆರವಾದ ಪೂಜ್ಯ ಸಂ. ಗುರುರಾಜಾ ಚಾರ್ಯ ಪಾಂಡುರಂಗಿ, ದೇಸಾಯಿ ಗೋವಿಂದಮೂರ್ತಿ ಹಾಗೂ ಸುರೇಂದ್ರ ದಾನಿ ಮತ್ತು ಆರ್‌. ವ್ಹಿ. ಕುಲಕರ್ಣಿಯವರಿಗೆ ನನ್ನ ಕೃತಜ್ಞತೆಗಳನ್ನರ್ನಿಸ ದಿರಲಾರೆ. ಅದರಂತೆಯೇ ಓಳಕ ಹಾಗೂ ಉತ್ತರಾದಿ ಮಠೆದ ಶ್ರೀ ಸತ್ಯಧ್ಯಾನ ಶ್ರೀಪಾದಂಗಳವರ ಚರ್ಚೆಯ ಪ್ರಕಟನೆಗಳನ್ನು ಒದಗಿಸಿಕೊಟ್ಟ ಪೂಜ್ಯ ಗಲಗಲಿ ರಾಮಾಚಾರ್ಯರಿಗೂ ಅದರಂತೆಯೇ ಗ್ರಂಥಗಳನ್ನು ಒದಗಿಸಿ ಕೊಟ್ಟಿ ಜೋಗ ಶ್ರೀನಿವಾಸರಾಯರಿಗೂ, ಮಹಾರಾಷ್ಟ್ರ ಮಂಡಳಕ್ಕೂ ಜನತಾ ಕಾಲೇಜಿಗೂ ಕರ್ನಾಟಿಕ ಹೈ ಸ್ಕೂಲಿಗೂ ನಾನು ಖುಣಿಯಾಗಿದ್ದೇನೆ.

ಲೋ. ಚರಿತ್ರೆಯು ಮಹತ್ರದ್ದಾದರೂ ಬರೆಯಲು ಯತ್ನಿಸಿದ ನಾನು ಅಸಮರ್ಥನು. ನುರಿತ ಲೇಖಕನೂ ಅಲ್ಲ, ಆದರೆ ಬರೆಯಬೇಕೆಂಬ ಹಂಬಲ. ಮೇಲೆ ಸಂಪಾದಕರ ಒತ್ತಾಯ, ಇವುಗಳಿಂದ ನನ್ನ ಹರಕು ಮುರುಕು ಭಾಷೆಯಲ್ಲಿ ಬರೆಯಲು ಯತ್ನಿಸಿದ್ದೇನೆ. ಅನೇಕ ದೋಷಗಳಿರಬಹುದು, ಅವೆಲ್ಲವೂ ನನ್ನವೇ. ಇದರಲ್ಲಿಯ ಒಳ್ಳೇಯ ಭಾಗವೆಲ್ಲವೂ ನಾನು ಸಂಗ್ರಹಿಸಿದ ಲೇಖಕರದು.

ನನ್ನಲ್ಲಿ ನಿಂತು, ಕೃತಿಯನ್ನು ರಚಿಸಲು ಹಚ್ಚಿದ ಆತನಿಗೇ ಇದು ಸಮರ್ಪಣೆ

ತಮ್ಮ ಬಂಧು ಸ್ಪಾತಂತ್ರ್ಯಪ್ರಿಯ

ಸಮರ್ಪಣೆ ಕೆ

ಲೋಕಮಾನ್ಯ ಟಿಳಕರ ಅಂತರ್ಯಾಮಿಯಾಗಿ ಭಾರತ ರಾಷ್ಟ್ರ ) ಸರ್ವತಂತ್ರ ಸ್ಪತಂತ್ರನೂ ಸರ್ವಾಂತರ್ಯಾಮಿಯೂ ಆದ (ಠೀಹರಿಯ ಚರಣಕಮಲಗಳಿಗೆ...

ಆಧಾರ ಗ್ರ

ಕನ್ನಡ

೧) ಕರ್ನಾಟಕ ದರ್ಶನ

೨) ರಾಷ್ಟ್ರಪತಿಗಳು

೩) ಸ್ವಾತಂತ್ರ್ಯದ ಹೆಜ್ಜೆಗಳು

೪) ನನ್ನ ಜೀವನ ಸ್ಮೃತಿಗಳು ... ... ಅನು: ಆಲೂರ ವೆಂಕಟರಾಯರು ದ. ಹ. ಕರಮರಕರ

೫) ಟಳಕರ ಗೀತಾರಹಸ್ಯ ೬) ಕಾಂಗ್ರೆಸ್ಸಿನ ಕಥೆ

ಮರಾಠಿ

ಲೋ ಬಳಕ ಯಾಂಜಿ

೧)

ಚರಿತ್ರ ಭಾಗ ೧, ೨,೩...

೨) ಲೋ. ಬಳಕ ಯಾಂಚ್ಯಾ ಅಶವಣಿ ಆಖ್ಯಾಯಿಕಾ ಭಾಗ ೧-೨.

೩) ಲೋ. ಟಳಕಾಜೆ ಕೇಸರಿತೀಲ

ಭಾಗ ೧-೨. .... ಕೇಸರಿ ಪ್ರಬೋಧ

೪) ೫)

೬)

೭)

ಲೋ. ಬಳಕ ಯಾಂಜಚೆ

ಗೇಲಿ ಅಠವಣೆ .... ದ. ನಿ. ತಾಮ್ಹಣಕರ

ಲೋ. ಬಳಕ ಉತ್ತರಾದಿ ಮಠದ ಪ್ರಕಟನೆಗಳು ....

೮) ಕೇಸರಿ ವಿಶೇಷಾಂಕ

ಇಂಗ್ಲೀಷ

1) Bal Gangadhar Tilak .... 2) History of the Congress..

೦ಥಗಳು

ಲೇಖಕರು

ಜ್‌ ಮಿಂಚಿನಬಳ್ಳಿ | ಸ್ವಾತಂತ ಪಿಯ

ಫೆ ೨೨

ಆಲೂರ ವೆಂಕಟರಾಯರು

ನ. ಚಿ, ಕೇಳಕರ

ಸ. ವಿ. ಬಾಪಟ ಲೇಖ

ಕೇಸರಿ ಮರಾಠಾ ಸಂಸ್ಥಾ ಪ್ರಣೆ. ಕೇಸರಿಮಹೋತ್ಸವ ಮಂಡಳ.

ಅಪ್ಪಾಜಿ ವಿಷ್ಣು ಕುಲಕರ್ಣಿ

ಪಂಡಿತ ಗಲಗಲಿ ರಾಮಾಚಾರ್ಕರು

ಕೇಸರಿ ಆಫೀಸ ಪುಣೆ

By D. P. Karmarkar Dr.Pattabhi 5೧1೩ Ramayya

ಅನುಕ್ರಮಣಿಕೆ

ಒಂದೆರಡು ಮಾತುಗಳು

ಮುನ್ನುಡಿ ಲೇಖಕನ ಬಿನ್ನಹ ಆಧಾರ ಗ್ರಂಥಗಳು ಮೊದಲನೆಯ ಫಟ್ಟ ಪುಟಿ ೧--೧೦ ಪೂರ್ನೇತಿಹಾಸ ಹಿನ್ನೆಲೆ (ಪ್ರಟಿ ೧), ಓಳಕ ಮನೆತನನ ಪೂರ್ವೇತಿಹಾಸ (ಪುಟ ೪) ಎರಡನೆಯ ಘಟ್ಟ ಪುಟ ೧೧--೫೧ ಬಾಲ್ಯ-ಶಿಕ್ಷಣ

ಬಂಡಾಯದ ನಂತರದ ಭಾರತ (ಪುಟ ೧೭), ಪ್ರೌಢ ವಿದ್ಯಾಭ್ಯಾಸ (ಪುಟಿ 4), ವಿಚಾರನ ಮಂಥನ (ಪುಟ ೪೧).

ಮೂರನೆಯ ಫಟ್ಟ ಪುಟ ೫೨-೧೨೩ ಸಾರ್ವಜನಿಕ ಜೀನನದ ಮೊದಲಿನ ಹತ್ತು ವರ್ಷಗಳು

ಕೇಸರಿ ಹಾಗೂ ಮರಾಠಾ (ಪುಟ ೬೧). ಓಳಕರ ಮೊದಲನೆಯ ಶಿಕ್ಷೆ ಆಥವಾ ಕೊಲ್ಹಾಪುರಪ್ರಕರಣ (ಪುಟಿ ೬೮) ಫರ್ಗ್ಯೂಸನ್‌ ಕಾಲೇಜಿನ ಸಂಸ್ಥಾಪನೆ (ಪುಟಿ ೮೪; ಇಬ್ಬಣದ ಇಂಗಿತ (ಪುಟ ೯೨), ಶಿಕ್ಷಣ ಸಂಸ್ಥೆಗೆ ಶರಣು (ಪುಟ ೧೦೨), ಕ್ರಾಫರ್ಡ ಪ್ರಕರಣ(ಪುಹಿ ೧೦೮), ಅನ್ನ ಬ್ರಹ್ಮನ ದೇಗುಲದಲ್ಲಿ (ಪುಟ ೧೨೦).

ನಾಲ್ಕನೆಯ ಘಟ್ಟ ಪುಟ ೧೨೪--೨೨೨ ರಾಜಕೀಯ ರೆಂಗೆದ ಪೂರ್ವ ಸಿದ್ಧತೆ

ಸಮ್ಮತಿ ವಯಸ್ಸಿನ ಕಾಯದೆ ( ಪುಟಿ ೧೨೪ ) ಸಕ್ಕಾೌರ ಪ್ರಾಯಶ್ಚಿತ್ತ

(ಪುಟ ೧೩೨), ಓಳಕ ಹಾಗೂ ಶಾರದಾ ಸದನ (ಪುಟ ೧೪೦) ಹಿಂದೂ ಮುಸ್ಲೀಮರ

ದಂಗೆಗಳು ( ಪುಟಿ ೧೪೩), ಓಳಕರ ಕಾರ್ಯವೈವಿಧ್ಯ (ಪುಟ ೧೫೭)» ರಾಷ್ಟ್ರೀಯ

ಉತ್ಸವಗಳ ಜನಕರು (ಪುಟ ೧೭೦), ರಾಷ್ಟ್ರೀಯ ಆಪತ್ತುಗಳು (ಪುಟ ೧೭೮),

ರಾಜದ್ರೋಹಿ ಓಟಳಕರು ಅರ್ಥಾತ್‌ ರಾಜದೋ ಹದ ಮೊದಲನೆಯ ಖಬ್ಬಿ (ಪುಟ ೧೯೯೦), ಶೆರೆಮನೆವಾಸ (ಪ್ರಟ ೨೧೩)» ವಿಶ್ರಾಂತಿ ( ಪುಟ ೨೨೦).

೫1೪

ಐದನೆಯ ಫಟ್ಟ ಪ್ರಟ ೨೨೩-೨೪೬ ಲೋಕಮಾನ್ಯರು ಪುನಶ್ಚ ಹರಿಃ ಓಂ! (ಪುಟಿ ೨೨೩), ಸರಕಾರದ ಕೃಷ್ಣ ಕಾರಸ್ಥಾನ ಅರ್ಥಾತ್‌ ತಾಯೀ ಮಹಾರಾಜರ ಪ್ರಕರಣ (ಪುಟಿ ೨೨೯), ಓಳಕರ ಅದ್ಭುತ ಚೈತನ್ಯ ಶಕ್ತಿ (ಪುಟ ೨೪೦).

ಆರನೆಯ ಘಟ್ಟ ಪುಟಿ ೨೪೭-೩೩೨ | ಟಳಕರೆ ಜೀವನದಲ್ಲಿಯೆ ಸುವರ್ಣಯುಗ ವಂಗ ಭಂಗ (ಪುಟಿ ೨೪೭), ರಾಷ್ಟ್ರೀಯ ಪಕ್ಷದ ಉದಯ (ಪುಟಿ ೨೫೭) ಸ್ಪರಾಜ್ಮದ ಘೋಷಣೆ (ಪುಟ ೨೬೯), ಹೋರಾಟದ ತ್ರಿನಿಧ ರೂಪ (ಪುಟ ೨೭೪), ಕಾಂಗ್ರೆಸ್ಸು ಕುಪ್ಪಳಿಸಿತು ( ಪುಟ ೨೯೦ ', 'ಲೋಕಮಾನ್ಯರ ಕಾಂಗ್ರೆಸ್‌ ನಿಷ್ಠೆ (ಪ್ರಟಿ ೩0೦೧)» ರಾಜದ್ರೋಹದ ಎರಡನೆಯ, ಖಟ್ಲಿ (ಪುಟ ೩೧೦), ಮಂಡಾಲೆಯ ತಪೋಭೂಮಿ (ಪುಟ 4೨೨).

ಏಳನೆಯ ಫಟ್ಟ ಪುಟಿ 44೩-೪೧೯ ಭಾರೆತದ ಏಕೈಕ ಮೆಯಿಖಂಡರು ಮಂಗೆಲ ಪ್ರಭಾತ (ಪುಟ ೩೩4), ಲೋಕಮಾನ್ಯರ ವಿಜಯ (ಪುಬಿ ೩೪೫), ಲೋಕಮಾನ್ಯರ ಜಯದುಂದುಭಿ, ( ಪುಟ 3೫೩). ಲೋಕಮಾನ್ಮರ ಜೈತ್ರಯಾತ್ರೆ (ಪುಟ ೩೫೯), ಲೋಕಮಾನ್ಯರೂ ಕರ್ನಾಟಕವೂ (ಪುಟ 4೬೪), ಫೀ ಶೀ ೧೦೮ ಶ್ರೀ ಸತ್ಯಧ್ಯಾನ ಶ್ರೀಪಾಹಂಗಳವರೂ ಲೋಕಮಾನ್ಯರೂ ( ಪುಟ ೩೭೧) ಇತರ ಚಟು ನಟಕೆಗೆಳು (ಪುಟ ೩೮೦), ಚಿಶೋಲ ಪ್ರಕರಣ (೩೮೬), ಇಂಗ್ಲಂಡದಲ್ಲಿಯೆ ಮುಹಾಕಾರ್ಯ (ಪುಟ ೪೦೧), ಪ್ರತಿಯೋಗಿ ಸಹಕಾರ (ಪುಟ ೪೧೨) ಸೂರ್ಯನು ಅಸ್ಪಂಗೆತನಾದನು (ಪುಟ ೪೧೮ ).

ಲೋಕನೂನ್ನ ಬಾಳ ಗಂಗಾಧರ ಓಳಕ

nr ಕಿ ಗಃ ಕರರ A a ನನ್ಯ ವಾ ನನನ ಜ್ಯ. ಹಸ್ಸಿ : ನಿಲ್‌ ಫು ಬರ ಬ್ಬ ಉಂ ಬು

ಕ, Fy

ಗಗ

|

at ಜಟ ಟು AE

SS ಗ.

y Vp y IE yt SS 1011 ಬು ಗಯ ಜು 3 ಜು py | ಜಯ “a 1 ಗ! ಳ್ಳ ಗ್‌ೆ, ಸಗಳ Ky ¥ WA ಕೈಗ ಸ; i £3 eA ಸ್ರ TNS ಗೆ ಷೆ 1" ಸಿ ಹೆ Mu hs 11 ee ಟು ಭಯ ಜ್‌ I - ; 1೫10 ee i ಉಸ್‌ SE ಕ್‌ tN ಕ್ಯ i MS Pc a Fite AM ಗಳ K R (11 ಟೋ Uo site Pe MD ಜು ಅಸ್‌ Me a : 2 ಗೇ WE ಗಗ AM ಭಿ 4 ಕ್ಲ J pln, ಗಗ ಲಗ KR AU ಲೆ ಲಃ ಖೆ ಗಗ We Wn : 4 fr | 4 Fe ಳ್‌ (3 sind! ಗ! ಜ್ನ ಸಃ . Nk ANS ; 0] `` 10 [ಉದ ಯು ಜಲ ಲ್‌ ಘಅಚಘೃೈ್ರೃ್ಹಚಾಾ x te 1. EGR : ಸು NA ಜಯ ಬಟ್ಟು. 1 ಜತೆ 1 A ai KRESS K i AEN rn] My ಅಗೆ p KY RO RE ಜು ಯಜ ಯು Mi. i NS Ee : USE pi , Hye ಭನ NN 4 wy CRM Ay ey ಜಿ 4 ಳ್‌ Ky ಹಳ ಭು > ಜು 1 Ke MR ಜಟ ಯಬ ಜ್‌ ಜ್‌ 4 1 ಗೆ 2 ಚ್‌ ಟ್ರ “WN (೪. eee ಉ( A

£

es A 5/11 : Ne A K ಕಸ 4 | + ಸ್ನ K ¥ x 1.4 ಟಗ ಗ! i Hi | ಸೇ \ alts ಯು ed ; ( ಗುಲಲೆಲಿಬ್ಬಿ ಟಿಗೆ ಟನ್‌ A pe ಕೆ ey et 4 CANN NN a Sil Mgt WE RS j ! y ಜಯ ಜು 0 ಉಟ ಯು ಯು 1 ps I) \ | ಟೆ ಜಗ ಭು ಜಸು ಯು ಜು ಗಜ] ASE ಬಯ PAR f ಸ್ಯ TN Me : NS ಭಜಿ RA ಟಿ ಯು ; 2 NN ; ಕೆ | 1 1 ಗಗ 1 ಜಟ ಳಿ ವಲಲ ಟಕ ಯಜ ಯು NS ಗೇ ೨) A fp ಜ್ರ BAR ಗಗ 4 ಕ, | ಫಟಿ ¥ ಸಜ AM , ps NN Mt ಜೆ ಗಗ tye ನಭ ಟಟ [ಉಲ ಜ್‌ : ಜ್‌ ಜು ಜು ಬು ಗತೆ PU: ಜ್ನ 1 ಓಟ ಯು AA ಟಟ 1) ಟಟ ಗ್‌ ಜಿ 0 ಸಟ ಗ! ಟ್‌ ಭೆ RS Pe ಹ್‌ 1 ಜಯ ಹರಿ ಜಯ ಟು ES ಲ್ಲ ಛೆ ಟ್ಟ ಸೊ (5 h | a A MERE st tbs, ಜಳ ಜೀಜಿ ಜಿ HEN ಹಾಗ E fy! 1 ಊಟ ಟೂ? i FON St ES ಸ್ಯ pj MM aS ಗಲ ಗಟ ಲೈ 481. 3 | ಆಗ ಗಟ ಟೂ ಟಟ! ಗಃ Wt, ON NS ಟೆ 4 ತಿ ಸ್‌ x Fa ಗಿ ಜಟ ಟುಟ) ಟೀ Me 'ೆ ಸ್ಯ Mt KSA Wy M 1 00೧ ಗೆ MR ಚಬಗ್ಲಿ 110105 ಟೆ ಗೆ ಟಟ ಗಗ

ಫಿ

ಬಜ

ಉಟ | ಜಯ ಉ[ 0

ಅಯ ಟು p ಛಿ ಟೆ ಗೆ Pe N ಕರ ಹ, ಗ್ರ ಗೆ ಯಯ "2 ಸನ OE IS ಊಟ ಜು ಸು ` WS : PE 11 ಭು ಗಗ] NS | es NE ್ಸ ROY 1 ತೆ pe PORT ಗಲ್ಲ ಜು ಜು ಲ್ಲ ಟು ಬಜ ಟಿ ಜ್‌ ಜಟ ಟೆ (ಗ ಬ್‌ ; ಸಾ

pt) 1 ಗೆ , Ky yy Ata

ee i

AN MLNS

Ns (ಗ

ಜು ಸಃ A EP ಭಃ EE pa ಗೆ ಜರ ಯು

ಗಗ ಬು ಯ್‌ ದು ಸೈ | ಜೆ | ಗು! 1 We ಫೆ fy I p) ಗೆ ನೆ | ( ಬಟ್ಸ್‌

i | ; MN ಟಟ ಟಟ

EN Mr 1

ಜಲ್ಲಿ) 1 (ss et ಯು ಗುಂ ಭಜ

ಟಿ

ಪಿಟ

ಹರಿಃ ಓಂ

ಲೋಕಮಾನ್ಯ ಬಾಳ ಗಂಗಾಧರೆ ಬಳಕ

( We know of no other Indian who has made greater Personal Sacrifices for his country than Mr. Tilak ಶಾಮಜಿ ಕೃಷ್ಣವರ್ಮ, ಅಮೇರಿಕ

ದೇಶದ ಹಿತಕ್ಕಾಗಿ, ಲೋಕಮಾನ್ಯರಿಗಿಂತಲೂ ಹೆಚ್ಚಿಗೆ ಸ್ಪಾರ್ಥತ್ಯಾಗನನ್ನು ಮಾಡಿದ ಯಾವ ಭಾರತೀಯನನ್ನೂ ನಾನರಿಯೆ ?

ಮೊದಲನೆಯ ಫಟ್ಟಿ ಬನ್ನೆಲೆ

ದೇಶವು ಒಮ್ಮೆ ಸರತಂತ್ರವಾಯಿತೆಂದರೆ ಅದು ಮೇಲಕ್ಕೇಳುವದು ಬಹು ಕಠಿಣ, ಅದರಲ್ಲಿಯೂ ಇಂಗ್ಲಿಷರಂಥ ಧೂರ್ತ, ಭೀದನೀತಿ ನಿಪುಣ ಜನಾಂಗದ ಕೈಯಲ್ಲಿ ಸಿಕ್ಕಮೇಲಂತೂ ಕೇಸುವದೇನು? ಜಾಡಬುಡ್ಡನ ಜಾಲದಲ್ಲಿ ಸಿಕ್ಕ ನೊಣದಂತೆ; ಭಾರತದ ಗತಿಯಾಗಿದ್ದಿತು. ಬ್ರಿಟಶರು ಭಾರತದ ಭೂಮಿಯನ್ನ ಪ್ಟೇಗೆಲ್ಲಲಿಲ್ಲ, ಭಾರತೀಯರ ಮನವನ್ನೂ ಗೆದ್ದರು. ಭಾರತದ ಜೀವಾಳವು ಅದರ ವೈದಿಕ ಸಂಸ್ಕೃತಿಯಲ್ಲಿ. ಅದರ ಬೇರುಗಳಿಗೆ ಕೊಡಲಿ ಇಕ್ಕದ ಹೊರತು ಭಾರತವು ಚಿರಕಾಲ ತಮ್ಮ ಆಳಿಕೆಯಲ್ಲಿ ಉಳಿಯಲಾರದೆಂದು ದೂರಾಲೋಚನೆಯನ್ನು ಮಾಡಿ ಸ್ವಸಂಸ್ಕೃತಿ, ಸ್ಟ ಜನಾಂಗದ ಬಗ್ಗೆ, ತಿರಸ್ಕಾರ ಹುಟ್ಟುವಂತೆಯೂ ಬ್ರಿಟಿಶರ ಬಗೆಗೆ ಆದರವು ಉತ್ಸನ್ನವಾಗುವಂತೆಯೂ ಶಿಕ್ಷಣ ಕ್ರಮವನ್ನು ಬ್ರಿಟಿಷರು ಏರ್ಪಡಿಸಿದರು. ತಮಗೆ ಬೇಕಾಗುವಂಥ ನೌಕರರನ್ನು ಸಿದ್ಧಪಡಿಸುವದೇ ಶಿಕ್ಷಣದ ಮುಖ್ಯ ಗುರಿಯಾಗಿದ್ದಿ ತು.

ಮಿಂಚಿನಬಳ್ಳಿ

ಶಿಕ್ಷಣದ ಪರಿಣಾಮವೇನಾಯಿತೆಂಬುದನ್ನು ದೇ. ಭೆ. ಲಾಲಾ ಲಜ ಪತರಾಯರು ಒಳ್ಳೇ ಮನೋವೇದಧಕವಾಗಿ Ra «ಇಂಗ್ಲಿಷು ಕಲಿತ ಹಿಂದೀ ಜನರು ಸರಕಾರದ ದೊಡ್ಡ ದೊಡ್ಡ ಅಧಿಕಾರದ ಳಗಳನ್ನು ಆಕ್ರಮಿಸಿ, ಆನಂದದಿಂದ ನಲಿಯಹತ್ತಿದರು. ಇಂ ಹಸಿ ವನ್ನು ನಡೆಯುವದೇ ಪರಮಭಾ ಗ್ಯವೆಂದು ತಿಳಿಯಹತ್ತಿ ದರು. ಸರಕಾರ ದಿಂದೆ ದೊರೆತ ಮಾನ ಮರ್ಯಾದೆಯಿಂದ ಅವರಲ್ಲಿ ಒಳ್ಳೆ ಜ್ಯಬುದ್ದಿ ಯುಳ್ಳವರಾದರು. ಯುರೋಪಿಯನ್ನರನ್ನು ತುಟ ಂತೆ ಪೂಜಿಸ ಹತ್ತಿದರು. ಮಾತು ಮಾತಿನಲ್ಲಿಯೂ ಅವರ ಅನುಕರಣವು ಪ್ರಾರಂಭ ವಾಯಿತು. ತಮ್ಮ ಧರ್ಮವನ್ನು ಕೇಳುಗಳಯಹೆತ್ತಿದರು. ತಮ್ಮ ಸಂಸ್ಕ ತಿಯ ಬಗ್ಗೆ ಮೂಗು ಮುರಿಯಹತ್ತಿದರು. ಹಿಂದೀ ಸಮಾಜವನ್ನು ತುಚ್ಛೇ ಕರಿಸಿದರು. ತಮ್ಮ ಆಚಾರ ವಿಚಾರಗಳನ್ನು ತೆಗಳಿ ಅವರ ಉಡುಪು ತೊಡುಪುಗಳನ್ನು ಧರಿಸಿ, ಸಾಹೇಬರಾದರು. ಕೆಲವರು ಕ್ರಿಶ್ಚಿಯನ್‌ ಧರ್ಮ ವನ್ನು ಸ್ವೀಕರಿಸಿದರು. ಇಂಗ್ಲಿಷರಂತೆ ತಾವೂ ಕ್ಲೆಬ್ಬುಗಳನ್ನು ಏರ್ಪಡಿಸಿ ಕೊಂಡರು. ಭಾರತೀಯರ ಯಾವ ಮಾತೂ ಸುಕ್ತಿತರಿಗೆ ಬೇಡಾದವು. ಹಿಂದೀ ಜನರೆಂದರೆ ಕಾಡು ಜನರು. ಅವರ ಧರ್ಮವೆಂದರೆ, ಅಂಧ ಶ್ರದ್ಧೆಯ ಮೊಟ್ಟ, ಅದರಲ್ಲೇನೂ ಹುರುಳಿಲ್ಲ. ಭಾರತೀಯರೆಂದರೆ, ಸಂಕುಚಿತ ದೃಷ್ಟಿಯ ಧರ್ಮಗೇಡಿಗಳು, ಎಂದು ಬಿಳಿ ಛಾಯೆಯವರ ಕಲ್ಪನೆ ಯಾಯಿತು.” ಇದನ್ನು ಕಂಡು ತಮ್ಮ ಶಿಕ್ಷಣವು ಯಶಸ್ವಿಯಾಯಿತೆಂದು ಬ್ರಿಟಿಶರು ಹರ್ಷಗೊಂಡರೆ ಆಶ್ಚರ್ಯವಲ್ಲ! ಶಿಕ್ಷಣದ ಪಿಡುಗಿನಿಂದ ಆರ್ಯ ಸಂಸ್ಕತಿಯ ಅಳಿಗಾಲವೇ ಸಮೂನಿಸಿತೆಂದು ಭಾರತೀಯರು ಭಯ ಭೀತರಾದರು. ತಮ್ಮ ಸಂಸ್ಕೃತಿಯ ಬಗ್ಗೆ ಅಭಿಮಾನವಿದ್ದರೂ ಅದನ್ನು ಹೇಗೆ ಉಳಿಸಿಕೊಳ್ಳ ಬೇಕೆಂಬುದು ಹೊಳೆಯದಾಯಿತು.

ಭಾರತದಲ್ಲಿಯ ಸಂಸ್ಥಾನಗಳೆಲ್ಲ ಡಾಲಹೌಸಿಯ ಮಹಾಯಜ್ಞ ದಲ್ಲಿ ಆಹುತಿಯಾಗಿ ಭಾರತದ ಸ್ವಾತಂತ್ರ್ಯ ರವಿಯು ಅಸ್ತಂಗತನಾದನು. ಭಾರತದಲ್ಲೆಲ್ಲ ಪಾರತಂತ ಶ್ರದ ಕಗ್ಗತ್ತಲೆಯು ಮುಸುಕಿತು, ರಾಜ್ಯವನ್ನು ಕಳೆದುಕೊಂಡ ಸಂಸ್ಥಾ ನಿಕರಬ್ಲರು ತನ್ನು ದುರ್ದೆಸೆಯನ್ನು ಅರಿತುಕೊಂಡು, ಸ್ವಾತಂತ್ರ ಸಕ್ಪಾಗಿ ಪುನಃ ಹೋರಾಡದೆ ಗತ್ಯಂತರ ವಿಲ್ಲೆಂದು ಬಗೆದು,

ಲೋಕಮಾನ್ಯ ಬಳಕರ ಚರಿಕ್ರಿ ಶಿ

ಭಾರತದಲ್ಲಿ ಕ್ರಾಂತಿಯನ್ನು ಹೂಡುವ ಪ್ರಯತ್ನಗಳನ್ನು ನಡೆಯಿಸಿದ್ದರು. ಇಡೀ ಭಾರತವೇ ಮದ್ದಿನ ಮನೆಯಾಗಿದ್ದಿ ತ. ಬ್ರಿಟಿಶರ ಜನಾಂಗ್ಯ ಬ್ರಿಟಿಷರದೇಶ ಇವುಗಳ ಬಗ್ಗೆ ತೀವ್ರ ಅಸಂತೋಷವು ಹಬ್ಬಿತ್ತು. ಪೇಶ್ರೆಯರ ಮುಖಂಡರಾದ ನಾನಾಸಾಹೇಬನೂ ರಂಗೋ ಬಾಪೂಜಿಯೂ, ಔಂಧದ ನವಾಬ ಮೊಲಾದವರು ಬ್ರಿಟಿಶರನ್ನು ಭಾರತದಿ೨ದೋಡಿಸಲು ಜಾತಿ, ಮತ, ಭೇದಗಳನ್ನು ಮರೆತು ಕ್ರಾಂತಿಯನ್ನು ಹೂಡುವ ಸಮಯವನ್ನು ಕಾಯಹತ್ತಿ

ದರು. ಅದರ ಸಿದ್ದತೆಯಲ್ಲಿ ತೊಡಗಿದ್ದ ರು. ಇದೇ ಸಮಯನೆಂದು ಕೆಲವು ಕ್ರಿಸ್ತಿ ಪಾದ್ರಿಗಳು ತಮ್ಮ ಧರ್ಮ ಪ್ರಸಾರವನ್ನು ಕೈಕೊಂಡು ಭಾರತೀಯರನ್ನು ಭಲಿಸಹತ್ತಿದರು. ಕಂಪನಿಯ ಸರಕಾರದ ವ್ಯಾಪಾರೀ ಧೋರಣದಿಂದ ಭಾರ ತದ ಉದ್ಯೋಗ, ಕ್ಲೈಗಾರಿಕೆಗಳೆಲ್ಲ ಹಾಳಾಗಿ ಬಡತನವು ಭರದಿಂದ ಹಬ್ಬ ತೊಡಗಿತ್ತು. ರಾಮ ಮೋಹನರಾಯರಂಥ ಸಜ್ಜನರು, ಭಾರತದ ಸಯ ಕಂಡು ಮರ ಮರನೆ ಮುರುಗಹತ್ತಿದರು. ಸ್ವಧರ್ಮ, ಸ್ವಸಂಸ್ಕುತಿ ಗಳ ರಕ್ಷಣಗಾಗಿ ಪ್ರಯತ್ನಿಸಹತ್ತಿದರು. ಆದರೆ ಅವರ ಕಸುವು ಸಾಲಲಿಲ್ಲ. ಭಾರತ ಜನಾಂಗವೆಲ್ಲ ಕಂಗೆಟ್ಟು ದಿಕ್ತುಗಾಣದಾಯಿತು. ಇಂತಹ ಕಠಿಣ ಸಮಯದಲ್ಲಿ ಲೋಕಮಾನ್ಯರು ಅವತರಿಸಿದರು. ಇಂಗ್ಲಿಷ ಶಿಕ್ಷಣವನ್ನು ಸಡೆದರೂ ಭಾರತೀಯ ಸಂಸ್ಕೃತಿಯೇ ನಿಗಿಲಾದುದೆಂದೂ ಪಾಶ್ಚಾತ್ಯ ನಂ ಆರ್ಯ ಸಂಸ್ಕೃತಿಯನ್ನು ಸರಿಗಟ್ಟಿಲಾರದೆಂದೂ ಸಾರಿ, ಆದರ ರಕ್ಷಣೆಗಾಗಿ ಟೊಂಕಕಟ್ಟಿ ಭಾರತೀಯರನ್ನು ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಣಿ ಮಾಡಿದವರೆಂದರೆ ಲೋಕಮಾನ್ಯ ಬಳಕರೇ!

ಅರಣ್ಯದನ್ಲಿ ಸಾವಿರಾರು ಕಂಟಿಗಳೊಡನೆ ಬೆಳೆದ ಗುಲಾಬಿಯ ಕಂಟಯು ಹೂಬಿಟ್ಟು ಅರಳಿ, ತನ್ನ ಪರಿಮಳವನ್ನು ಬೀರಿದಾಗಲೇ ಜನತೆಯ ಲಕ್ಷನು ಕಡೆಗೆ ತಿರಗುತ್ತದೆಯಲ್ಲವೆ? ಅದರಂತೆ ಟಳಕರು ಜನತಾರೂಪಿ ಜನಾರ್ದ ನನ ಸೇವೆಗೈದು, ತೇಜಸ್ವಿಗಳಾಗಿ ರೋಕಮಾನರೈಂಬ ವರವನ್ನು ಪಡ ದಾಗ ಜನ ಅಲೌಕಿಕ ಮಹಾಪುರುಷರು ಯಾರು? ಎಲ್ಲಿಯವರು ? ಜನ್ಮಸ್ಥಳವಾವುದು? ಯಾವ ವಂಶಜರು? ಎಂದು ಕುತೂಹೆಲದಿಂದ ತಿಳಿಯಲಫೇಕ್ಷಿಸುವದು ಸ್ವಾಭಾವಿಕ. ಮಹಾಪುರುಷರ ಚರಿತ್ರೆಗಳೆಲ್ಲವೂ ಹೀಗೆಯೇ ಬರೆಯಲ್ಪಟ್ಟಿವೆ.

3

ಳ್ಳ ವಿಂಂ ಚಿನಬಳ್ಳಿ

ಟ್ರಿಳಿಕ ಮನೆತನದ ಪೂರ್ವೇತಿಹಾಸ

ಬಳಕ ಮನೆತನದ ಮೂಲ ಗ್ರಾನಂವು ರತ್ತಾಗಿರಿ ಜಿಲ್ಲೆಯ ದಾಪೋಲಿ ತಾಲೂಕಿನ ಚಿಖಲಗಾಂವ ಎಂಬ ಹಳ್ಳಿಯು. ಸಮುದ್ರ ದಂಡೆಯ ಅರ್ಥಾತ್‌ ಕೊಂಕಣ ಪ್ರದೇಶವು. ಸ್ವಾಭಾವಿಕವಾಗಿಯೇ ಸೃಷ್ಟಿ ಸೌಂದ ರೃದ ತವರೂರು. ಸೃಷ್ಟಿ ಸೌಂದರ್ಯಕೆ ಕೊಂಕಣವು ಪ್ರಸಿ ಸಿದ್ದವಿದ್ದಂತೆ, ಬುದ್ದಿ ವಂತರ ಆಗರನೆಂದೊ ಪ್ರಸಿದ್ಧ ವಿದೆ. ಜನಾಂಗಕ್ಕೆ ಚಿತ್ಸಾನನ ರೆಂದೂ ಕರೆಯುವ ವಾಡಿಕೆಯುಂಟು. ಪ್ರತಿಯೊಂದು ಜಾ Ware ವೈ ಶಿಷ್ಟ್ಯಗಳು ಇದ್ದೇ RE ದೇಶಸ್ಥರು ಟಔದಾರ್ಯದಲ್ಲಿ ಸ್ರ? ಸಿದ್ಧ ರಿದ್ದ ಕ್ರಿ ಷೆ ಡರು ಒಳ್ಳೇ ವ್ಯವಸ್ಥಿ ತರೂ ವ್ಯವಹಾರ ಚತುರರೂ A ಖ್ಯಾತಿ ನಡೊದ್ದಾರೆ . ಕೊಂಕಣಸ್ಪರು "ಮಿತವ್ಯಯಿಗಳೂ ಉದ್ಯೋಗ ಶೀಲರೂ ಮುತ್ಸದ್ದಿ ಗಳೂ ಎಂದು ಹೆಸರು ಪಡೆದಿದ್ದಾರೆ. ದೇಶಸ್ಥ ರಂತೆ ಕೊಂಕಣಸ್ತ ರೂ 'ರಾಷ್ಟ್ರೀಯ ಇತಿಹಾಸದಲ್ಲಿ ಈಶಾ ಮಹತ್ವದ ಕಾರ್ಯ ಗಳನ್ನು ಸೊಡಿದ್ದಾರೆ ದೇಶಸ್ಥರಲ್ಲಿ ಸಾಧು ಸತ್ತುರುಷರು ಉದಯ ರಾದಂತೆ, ಕೊಂಕಣಸ್ಥರಫ ವೀರರೂ ಮುತ್ಸದ್ದಿ ಹುಟ್ಟಿ ದ್ದಾರೆ. ಬ್ರಿಟಿಷರ ರೋಷಕ್ಕೆ ವಿಶೇಷವಾಗಿ ಜಟ ಕೊಂಕಣಸ್ಥ ಕೀ. 11! ಕವಿೂಟಯ ವರದಿಯಲ್ಲಿ ಮೇಲಂದ ಮೇಲೆ "ಚಿತ್ಸಾ ವರರ? ಉಲ್ಲ 5 ೇಖನವನ್ನು ಮಾಡಿದ್ದಾ ನೆ. ಯಹದದಿ ಜನಾಂಗದಂತೆಯೇ ಚಿತ್ಸಾವನ ಜನಾಂಗವೂ ಗಂಡಾಂತ ರಕ್ಕೆ ಈಡಾಗಿದೆ. ಗೇಡಾಂತರಗಳೇ 'ಅನರನ್ನು ನೀರರನ್ನೂ ಗಿ ಮಾಡಿ ರುವ ಸಂಭವವೂ ಇದೆ. ಪಶ್ಚಿಮ ಕರಾವಳಿ ಪ್ರದೇಶಕ್ಕೆಲ್ಲ ಸರಶುರಾಮ ಕ್ಷೇತ್ರ ವೆಂಬ ಹೆಸರ ಶ್ರೀ ಸರಶುರಾಮನೇ ಅದನ್ನು ನಿರ್ಮಿಸಿದನನೆಂದು ಪುರಾಣ ಕಥೆ. ಹೀಟ್‌ ದೇವತೆಯೇ 1) ಶ್ರೀ 2a ರಾಮನು ಕೇವಲ ದುಷ್ಟರ ಛಲಕ್ಕಾಗಿಯೇ ಶಸ್ತ್ರವನ್ನು ಧರಿಸಿ, ನಿಶ್ಶ ಪೃಥ್ವಿಯನ್ನು ಮಾಡಲಿಲ್ಲವೇ ! ಇತಿಹಾಸ ಕಾಲದಲ್ಲಿ ಕೊಂಕಣದ ಗೆ ಮನೆತನದ ಮೇಲೆ ಭಯಂಕರ ಅತ್ಯಾಚಾರ ನಡೆಯಲು, ಅವರು ದೇಶಬಿಟ್ಟು, ಪುಣೆಗೆಬಂದು ಪೇಶವೇ ಪದವಿಯನ್ನು ದೊರಕಿಸಿದರು. ಇರಲಿ. ರತ್ಸಾ

ಲೋಕಮಾನ್ಯ ಹಿಳಳರ ಚರಿತ್ರೆ

ಗಿರಿಯು ಕೊಂಕಣದ ಕೇಂದ್ರನಿದ್ದಂತೆ ಬುದ್ಧಿವಂತರ ಕೇಂದ್ರವೂ ಅಹುದು. ಬಳಕ ಮನೆತನದ ಕುಲದೀಪಕರಾದ ಬಾಳ ಗಂಗಾಧರ ಟಳಕರ ಜನ್ಮವೂ ಕೂಡ ರತ್ನಾಗಿರಿಯಲ್ಲಿಯೇ ಆಯಿತು.

ಚಿಖಲಗಾಂನ ಗ್ರಾಮವು ಬಳಕ ಮನೆತನದ ಪ್ರಾಚೀನ ಊರು. ಅವರ ಕುಲದ್ಳೆ ವಪತವಾದ "ಲಕ್ಷ್ಮ್ಮೀಕೇಶವ' ದೇವಸ್ಥಾ ನವು ಇಲ್ಲಿಯೇ ಇದೆ, ಊರಿನ ಖೋತ ಹನು ಮನೆತನಕ್ಕೆ ಇದೆ. ಕಾಲದಲ್ಲಿ ಅನೇಕ ಬ್ರಾಹ್ಮಣರು ಸ್ವಪ್ರ ಯತ್ನದಿಂದ * ಖೋತಕಿ ಹಕ್ಕನ್ನು ಸಡೆದರು, ಕೇವಲ ಇದರಿಂದಲೇ ಅವರ ಹೊಟ್ಟೆ ತುಂಬುತ್ತಿರಲಿಲ್ಲ. ಅದಕ್ಕಾಗಿ ಅವರು ಬೇರೆ ಬೇರೆ ಉದ್ಯೋಗಗಳನ್ನು ಕ್ಸೈ ಕೊಳ್ಳ ಬೇಕಾಗುತ್ತಿದ್ದಿ ತು.

ಚತುರರೂ ಕತ್ಛತ್ಥ ತ್ರಶಾಲಿಗಳೂ ಬುದ್ದಿ ನಿಂತರೂ ಆದ ಚಿತ್ಸಾವನ ತರುಣರು ಹೊಟ್ಟಿ ನಿಲ್ಲದ ಮತೆ ನೆ ಕೂಡುವಡಿಂತ ತು) ಪೇಶ್ವೇಯರ ಭದ ಇವರು ಮಹತ್ವಾಕಾನ ಕ್ಲಿಗಳಾಗಿ ಹೊರಬಿದ್ದರು. ಓಳಕರ ಮುತ್ತಜ್ಜರಾದ ಕೇಶವರಾಯರು ಒಳ್ಳೆ ಸಾಹಸಿಗಳು. ಅವರಿಗೆ ಓದು ಬರೆಯಲು ಚನ್ನಾಗಿ ಬರುತ್ತಿತ್ತಲ್ಲದೆ, ಕುದುರೆ ಹತ್ತುವದರಲ್ಲಿಯೂ ಗುರಿಹೊಡೆಯುವದರಲ್ಲಿಯೂ ಒಳ್ಳೇ ನಿಷ್ಲಾತರದ್ದರು. ಜುವದರಲ್ಲಿ ಒಳ್ಳೇ ಪ್ರನೀಣರು. ಒಳ್ಳೇ ಅಡಿಗೆ ಮಾಡಬಲ್ಲರೆಂದು ಇವರ ವರ್ಣನೆಯಿದೆ. Pte ಬಡ ತನಕ್ಕೆ ಬೇಸತ್ತು ದೇಶಕ್ಕೆ ಹೆ. ಗಿ ಸ್ವಪ್ರಯತ್ನದಿಂದ «ಆಂಜನವೇಲ'ದ ಮಾಮಲತಿಯನ್ನು ಪೇಶ್ಚೆಯನರಿಂದ ದೊರಕಿಸಿದರು. ಕೆಲಕಾಲ ಮಾಮ

ಲತಿಯನ್ನು ಅನುಭವಿಸುವಾಗ ೧೮೧೮ರಲ್ಲಿ ಪೇಶ್ವೆ ಯವರ ಆಳಿಕೆಯೇ ಕೊನೆಗೊಂಡಿತು. ಸ್ರಾಭಿಮಾನಿಗಳಾದ ಕೇಶವರಾಯರು ಸರಕೀಯರ ಸೇವೆ ಬೇಡವೆಂದು ಖು 81 ಶರಣು ಹೊಡೆದು, ತಮ್ಮೂರಿಗೆ ಬಂದು ರಾಮ ರಾಮ ಎನ್ನುತ್ತ ಸ್ನಾನ, ಸಂಧ್ಯಾದಿಗಳನ್ನು ಮಾಡುತ್ತ, ಮನೆಯಲ್ಲಿಯೇ ನಿಂತರು. ಖೋತಿಯಿಂದ ಬರುವ ಉತ್ಸನ್ನದಿಂದಲೇ ಹಾಗೂ ಹೀಗೂ

ಸಂಸಾರವನ ಸಾಗಿಸಿದರು.

ಹಾವ ರಾರಾ

ಖೋತಿ ಎಂದರೆ ನಮ್ಮಲ್ಲಿಯ ವತನದಾರ ಕುಲಕರ್ಣಿಯವರ ಹಕ್ಕಿದ್ದಂತೆ,

ಕಾಡು ಕಡಿದು ಇಲ್ಲವೇ ಬೀಳು ಭೂಮಿಗಳನ್ನು ಸಾಗು ಮಾಡಿಸಿದ್ದ ಕಾಗಿ ಪಡೆದ ಹಕ್ಕು.

ವಸತೇ ತಗಾಯಿಯಂಿ ನ್ನು ವಸೂಲ ಮಾಡಬೇಕು.

ಣ್‌

ಮಿಂಚಿನಬಳ್ಳಿ

Kee ರಾಮಚಂದ್ರ ಹಾಗೂ ಕಾಶೀನಾಥರೆಂಬ ಇಬ್ಬರು ಮಕ್ಕಳು ಹಿರಿಯರಾದ ರಾಮಚಂದ್ರ ಪಂತರೇ ಓಳಕರ ಅಜ್ಜಂದಿರು- ಇವರ ಜನ್ಮವ ೧೮೦೨ರಲ್ಲಿ. ರಾಮಚಂದ್ರ ಪಂತರಿಗೆ ವಿದ್ಯ ಯು ಅಷ ಕೃಷ್ಣೆ! ಅವರ ಲಗ್ನವು ತೀರ ಚಿಕ್ಕ ವಯಸ್ಸಿನಲ್ಲಿಯೇ No ಅವರ ೧೮ನೇ ವರ್ಷಕ್ಕೆ ಗಂಗಾಧರ ಪಂತರು ಹುಟ್ಟಿದರು. (೧೮೨೦) ಇವರೇ ಲೋಕ ಮಾನ್ಯರ ತಂದೆ. ಬಡತನದ ಮೂಲಕ ರಾಮಚಂದ್ರ ಪಂತರು ಮೋಜಣೀ ಖಾತೆಯಲ್ಲಿ ನೌಕರಿ ಹಿಡಿದರು. ಇವರು ಚೂರಾ) ಸಂಚಾರದಲ್ಲಿರುತ್ತಿದ್ದ ಮೂಲಕ ಗಂಗಾಧರ ಪಂತರಿಗೆ ಅಜ್ಜನ ಅಭ್ಯಾಸವು ಬಹಳವಾಯಿತು. ಅನರೇ ಗಂಗಾಧರ ಪಂತರಿಗೆ ಮೂಲಾಕ್ಷರ ಮೊದಲಾದವುಗಳನ್ನು ಕಲಿಸಿ ದರು. ಇದೇ ಸುಮಾರಿಗೆ ದಾಭೋಳದಲ್ಲಿ ಮರಾಠಿ ಶಾಲೆಯು ಪ್ರಾರಂಭ ವಾಯಿತು. ಗಂಗಾಧರ ಸಂತರನ್ನು ವಿದ್ಯಾಭ್ಯಾಸಕ್ಕಾಗಿ ದಾಭೋಳದಲ್ಲಿ ಟ್ಟಿರು, ಶಾಲೆಯಕ್ಲಿಯ ಅಭ್ಯಾ ಸವು ಮುಗಿದನಂತರ ದೇಶಕ್ಕೆ ಹೋಗಿ ಕತ ತಿನ ಅಭ್ಯಾಸಮಾಡಬೇಕೆಂದು ೫0 ಅಪೇಕ್ಷೆ ಆದರೆ ಅಜ್ಜ ಹಾಗೂ ಟೂ 8 ಧನಸಹಾಯ ದೊರೆಯುನಂತಿರಲಿಲ್ಲ. ಆದರೂ ತನ್ನ

ಇಲಮೇಲೆಯೇ ತಾನು ನಿಲ್ಲಬೇಕೆಂದು ಗಂಗಾಧರ ಸಂತರು ಪುಣೆಗೆ ಆಗ ಪ್ರಸಿದ್ಧವಿದ್ದ ನೇಶವರಾವ ಭವಾಳಕರರ ಇಂಗ್ಲಿಷ ಶಾಲೆಯಲ್ಲಿ ಹೆಸರು ಹಚ್ಚಿದರು. ಅಭ್ಯಾಸವನ್ನು ಪ್ರಾರಂಭಿಸಿದರು ಆದರೆ ತಾನೊಂದು ಬಗೆದರೆ ದೈವವು ಮತ್ತೊಂದು ಬಗೆಯಿತಂತೆ. ಗಂಗಾಧರ ಪಂತರು ಹುರುಪಿ ನಿಂದ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದಾಗ ಅವರ ತಾಯಿಯು ಮರಣ ಹೊಂದಿದಳು. ಹೆಂಡತಿ ಸತ್ತದ್ದನ್ನು ಕಂಡು ರಾಮಚಂದ್ರ ಪಂತರು ಮಕ್ಕಳುಮರಿಗಳನ್ನು ಬಿಟ್ಟು, ಚಿತ್ರಕೂಟಕ್ಕೆ ಹೊರಟು ಹೋದರು. ಪಾಪ ಚಕ್ಟವಿದ್ಯಾರ್ಥಿ ಯಾದ ಗಂಗಾಧರ ಪಂತರು, ತಮ್ಮ ಹಾಗು ತಂಗಿಯನ್ನು ರಕ್ಷಿಸುವ ಭಾರವನ್ನು ಹೊರಬೇಕಾಯಿತು. 2101. ೫81 ಇಂಗ್ಲಿಷ ಶಾಲೆಯನ್ನು ಬಿಟ್ಟು, ಶಾಳಾ ಖಾತೆಯಲ್ಲಿ ನೌಕರಿಯನ್ನು ಹಿಡಿದು ಪ್ರಾಥ ಮಿಕ ಶಾಲೆಯ ಶಿಕ್ಷಕರಾದರು. ಆಗ ಅವರಿಗೆ ಸಿಗುತ್ತಿದ್ದ ಪಗಾರ ಕೇನಲ ಐದುರೂಪಾಯಿಗಳು ಮಾತ್ರ. ನೌಕರಿಯಾದ ಸಲ್ಲು ದಿನಗಳಲ್ಲಿಯೇ

"ವ್‌ ಇವರ ಲಗ್ನ ವಾಯಿತು. 1 ಮಕ್ಕಳೇ ನಮ್ಮ ಕಥಾನಾಯಕರಾದ

ಲೋಕಮಾನ್ಯ ಬಾಳ ಗಂಗಾಧರ ಓಳಕರು.

ಲೋ ಕಮಾನ ಟಿಳಕರ ಚರಿತ್ರೆ

ಗಂಗಾಧರ ಪಂತರಿಗೆ ಸ್ಪತಃ ವಿದ್ಯಾಭಿರುಚಿ ಇದ್ದೆ ಮೂಲಕ ಇನರು ಅನೇಕ ಬುದ್ಧಿ ವಂತ ವಿದ್ಯಾರ್ಥಿಗಳಿಗೆ ಆಶ್ರಯನನ್ನಿೀೀಯಂತ್ರಿದ್ದೆ ರು. ಆಗ ಸುಕಾಲವಿದ್ದ ಮೂಲಕ ಅಲ್ಬವೇತನವಿದ್ದರೂ ಜಡವೆನಿಸುತ್ತಿದ್ದಿ ಲ್ಲ. ಬಂದೆ ವಿದ್ಯಾರ್ಥಿಗಳಿಗೆ ವಾರ, ಫಲಹಾರಗಳನ್ನು ಕೊಡುತ್ತ ಪೋಷಿಸುತ್ತಿದ್ದ ರು. ಮುಂದೆ ಅವರಿಗೆ ಚಿಸಳೂಣಕ್ಕೆ ವರ್ಗವಾಯಿತು. ಆಗ ಅವರಿಗೆ ೧೫ ರೂಪಾಯಿ ಪಗಾರವಾಯಿತು. ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿತು. ತಂದೆಯ ಅಪೇಕ್ಷೆ ಯಂತೆ ಮನೆಗೆ ಊಟಕ್ಕೆ ಬಂದವರಿಗೆ ದಕ್ಷಣೆಕೊಡಹತ್ತಿದರು. ಒಂದು ಒಂದೂವರೆ ವರ್ಷದಲ್ಲಿ ಇವರ ಮನೆಯಲ್ಲಿ ೧೦೦೦ ಸಾವಿರ ಜನರು ಉಂಡು ಹೋದ ಲೆಖ್ಬವು ದೊರೆಯುತ್ತದೆ. ಅನಾಯಾಸವಾಗಿ ಸಹಸ್ರ ಬ್ರಾಹ್ಮಣರ ಭೋಜನ ಮಾಡಿಸಿದ ಪುಣ್ಯದೊರೆಯಿತೆಂದು ಸಂತೋಷಬಟ್ಟಿರು. ಗಂಗಾಥರ ಪಂತರ ಜೀವನವು ತೀರ ಸಾದಾ. ಆದರೆ ಉಚ್ಚ ವಿಚಾರ, ಶುದ್ಧ ಆಚಾರಗಳುಳ್ಳದ್ದಿತ್ತು. ಅವರಿಗೆ ಮುಂಡೆ ರತ್ನಾಗಿರಿಗೆ ವರ್ಗ ವಾಗಿ ೨೫ ರೂಪಾಯಿ ಪಗಾರವಾಯಿತು. ಆಗಿನಕಾಲದಲ್ಲಿ ಈಗಿನಂತೆ ಶಿಕ್ಷಕ ರನ್ನು ಸಿದ್ಧಪಡಿಸುವ ಟ್ರೇನಿಂಗ ಕಾಲೇಜ ಇರಲಿಲ್ಲ. ಸರ್ಟಫಿಕೇಟ ಇರಲಿಲ್ಲ” ಪಗಾರದ ಸ್ವೇಲೂ ಇರಲಿಲ್ಲ. ಆದರೆ ಈಗಿನಕಿಂತ ಪಗಾರವು ಕಡಿಮೆ ಯಿದ್ದರೂ ಅವರ ವಿದ್ಯೆಯು ಮಾತ್ರ ಉಚ್ಚತರಗತಿಯದಿತ್ತೆಂಬುದರಲ್ಲಿ ಸಂಶಯವಿಲ್ಲ. ಬುದ್ಧಿವಂತ ಶಿಕ್ಷಕರು, ಮರಾಠಿ ಹಾಗೂ ಸಂಸ್ಕೃತದಲ್ಲಿ ಪಾಂಡಿತ್ಯವನ್ನು ಸಂಪಾದಿಸುತ್ತಿದ್ದರು. ಗಂಗಾಧರ ಪಂತರು ಸಂಸ್ಕೃತ ದಲ್ಲಿಯೂ ಗಣಿತದಲ್ಲಿಯೂ ಪ್ರವೀಣತೆಯನ್ನು ಪಡೆದಿದ್ದರು, ಗಣಿತದ ವರ ಅಭ್ಯಾಸವು ಶೂನ್ಯಲಬ್ಧಿ ಯವರೆಗೆ ಮುಟ್ಟಿ ತ್ತು. ಸಂಸ್ಕೃತ ಅಧ್ಯಯನವು ಇವರನ್ನು ಗಂಗಾಧರ ಶಾಸ್ತ್ರಿಗಳನ್ನಾಗಿ ಮಾಡಿತ್ತು. ಡಾ. ರಾಮಕೃಷ್ಣ ಭಾಂಡಾರಕರರ ಸ್ನೇಹಕ್ಕೆ ಸಂಸ್ಕೃತ ಅಧ್ಯಯನ ಪ್ರೇಮವೇ ಕಾರಣವಾಗಿ ದ್ಹಿತು. ಚುರುಕು ಬುದ್ಧಿ ಯವರಿದ್ದು ಇಂಗ್ಲಿಷ ಶಿಕ್ಷಣದ ಅಭಾವದ ಮೂಲಕ ಹಿಂದೆ ಬಿದ್ದ ಜನರಲ್ಲಿ ಗಂಗಾಧರ ಪಂತರೂ ಒಬ್ಬರೆಂದು ಹೇಳಬಹುದು, ಗಂಗಾಧರ ಪಂತರಿಗೆ ಇಂಗ್ಲಿಷ ಶಾಲೆಯ ಕಟ್ಟಿ ಹತ್ತುವ ಪ್ರಸಂಗಬಂದರೂ ಪದನೀಧರರಾಗುವ ಯೋಗವಿರಲಿಲ್ಲವೆಂಬ ಸಂಗತಿಯನ್ನು ಹಂದೆ ಉಲ್ಲೇಖಿಸಿದ್ದೇನೆ. ಪಾನ, ಗಂಗಾಧರ ಪಂತರು ಬಡ ಪ್ರಾಥಮಿಕ

ಮಂ ಚಿನಬಳ್ಳಿ

ಶಿಕ್ಷಕರಾಗಿಯೂ ಕೊನೆ ಕೊನೆಗೆ ಅಸಿಸ್ಟಂಟ ಡೆಪ್ಯೂಟಿ ಇನ್‌ಸ್ಪಸ್ಟರ ರಾಗಿಯೂ ಕಾಲಕಳೆಯಬೇಕಾಯಿತು. ಗಂಗಾಧರ ಪಂತರು ಇಂಗ್ಲಂಡದ ಇತಿಹಾಸ, ಅಂಕಗಣಿತ, ಲಘುವ್ಯಾಕರಣ, ಮೊದಲಾದ ಶಾಲೋನಯೋಗಿ ಗ್ರಂಥಗಳನ್ನು ಬರೆದರು. ಅವುಗಳಲ್ಲಿ ಕೆಲವನ್ನು ವಿದ್ಯಾಖಾತೆಯವರು ತಾನೇ ಸ್ವತಃ ಕೊಂಡುಕೊಂಡರು.

ಗಂಗಾಧರ ಪಂತರ ಜೀವನವು ತೀರ ಬಡತನದಿಂದ ಪ್ರಾರಂಭ ವಾಯಿತು. ಉದ್ಯೋಗಶೀಲರಾದ ಅವರು ತಮ್ಮ ಆರ್ಥಿಕ ಸ್ಥಿತಿಯನ್ನು ಸಂಧಾರಿಸಿಕೊಂಡರು. ಹೊಟ್ಟಿ ಬಟ್ಟಿಗೆ ಕೊರತೆಯಿರಲಿಲ್ಲ. ಧನಾಭಾವದ ಮಲಕ ತಮ್ಮ ಶಿಕ್ಷಣವು ನಿಂತಂತೆ ತಮ್ಮ ಮಕ್ಕಳಿಗೂ ಆಗಬಾರನೆಂದು ಗಂಗಾಧರ ಪಂತರು ಯಾವಾಗಲೂ ಎಚ್ಚರಾಗಿದ್ದರು.

ಕೊಂಕಣದಲ್ಲಿ ಖೋತರಿಂದರೆ, ಅವರು ಪ್ರತಿಸ್ಕಿತರೂ ಶ್ರೀಮಂತರೂ ಎಂದು ಎಷ್ಟೋ ಜನರ ಕಲ್ಪನೆ. ಲೋಕಮಾರ್ಯರಿಗೆ ಅವರ ಸ್ನೇಹಿತರು ಭ್ರನೆಯಿಂದಲೇ "ನೀವೇನು ಮನೆತನದಿಂದ ಶ್ರೀಮಂತರು, ಕೊಂಕಣದ ಖೋತಿದಾರರು' ಎಂದು ಚೇಷ್ಟೆ ಮಾಡುತ್ತಿದ್ದರು. ೧೮೯೪ ರಲ್ಲಿ ದಾಸೋಲಿ ಕೋರ್ಟನ ಮುಖಾಂತರ ಆದ ಮನೆತನದ ಪಾಲಿನಲ್ಲಿ ಟಳಕರಿಗೆ ಬಂದದ್ದು ಎಷ್ಟು? ಒಂದು ರೂಪಾಯಿ ಎಂಬಾಣೆ ಹತ್ತುಪ್ಪು ಹಸ್ತೆಯ ಭೂಮಿ, ಮತ್ತು ಎಂಟು ರೂಪಾಯಿ ಹನ್ಮೊಂದಾಣೆ ಒಂಭತ್ತುಷ್ಟೆ ಹಪ್ತೆಯ ಖೋತಿ ಭೂಮಿ. ಭೂಮಿಗಳಲ್ಲಿರುವ ಗಿಡಗಂಟ, ಹೊಳೆ ಹಳ್ಳ, ಕಲ್ಲು, ಖಣಿ ಇವೇ ಓಳಕರ ಪಿತ್ರಾರ್ಜಿತ ಆಸ್ತಿ. ಇದೆಲ್ಲದರ ಬೆಲೆ ಎಷ್ಟೆಂಬುದನ್ನು ವಾಚಕರೇ ತರಿಸಬಹುದು.

ಗಂಗಾಧರ ಪಂತರ ಮೃತ್ಯುಪತ್ರವು ಅವರ ಸಂಪತ್ತಿನ ಸರಿಯಾದ ಚಿತ್ರವನ್ನು ಚಿತ್ರಿಸುತ್ತದೆ. ಅವರು ಮೃತ್ಯುಪತ್ರದಲ್ಲಿ ಮನೆಯಲ್ಲಿರುವ ಎಲ್ಲ ವಸ್ತುಗಳ ಯಾದಿಯನ್ನು ಮಾಡಿರುವರಲ್ಲದೆ ಅವುಗಳ ಬೆಲೆಯನ್ನೂ ಹಾಕಿದ್ದಾರೆ. ಹೊಲ ಮನೆಗಳ ಹೊರ್ತಾಗಿ ರೋಖ ಹಣನೇನೂ ಇರಲಿಲ್ಲ ವೆಂದು ಇದರಲ್ಲಿ ವ್ಯಕ್ತವಾಗುವದು. ಕೊನೆಯ ಶಿಲ್ಕು ಜನರಿಂದ ಬರುವ ಹಣ ಸಹಿತ ೮೨೯೭ ರೂಪಾಯಿಗಳು ಎಂದು ತೋರಿಸಿದ್ದಾರೆ. ಇದು

ಖು

Ke

ಲೋಕಮಾನ್ಯ ಓಳಕರ ಚರಿತ್ರೆ

ಅವರ ಸ್ವಕಷ್ಟಾರ್ಜಿತ ಇದರಲ್ಲಿ 9 ಹಣವನ್ನು ತನ್ನ ತಮ್ಮನಾದ ಗೋವಿಂದ ರಾಯನಿಗೂ ನ್ಹಿ ಹಣ ಅಂದರೆ ಸುಮಾರು ಐದು ಸಾವಿರ ರೂಪಾಯಿಗಳನ್ನು ತಮ್ಮ ಮಗನಿಗೆ ಎಂದು ಬರೆದಿದ್ದಾರೆ. ಗಂಗಾಧರ ಪಂತರು ತಮ್ಮ ಜೀವ ಮಾನದಲ್ಲೆಲ್ಲ ತೋರಿದ ಕಟ್ಟುನಿಟ್ಟಿನ, ಶಿಸ್ತಿನ ರೀತಿಯೇ ಅವರ ಮೃತ್ಯುಪತ್ರದಲ್ಲಿಯೂ ಕಾಣುತ್ತದೆ. ಸಮಾಧಿಸ್ಸರಾದ ತಮ್ಮ ಹಿರಿಯರ ಪುಣ್ಯತಿಥಿಗೂ, ಅಜ್ಜಿಯ ಉತ್ತರ ಕಾರ್ಯಕ್ಕೂ ಎನು, ಎಷ್ಟು ಖರ್ಚು ಮಾಡಬೇಕೆಂಬುದನ್ನು ಕೂಡ ವಿವರವಾಗಿ ಬರೆದಿಟ್ಟಿದ್ದಾರೆ.

ತಮ್ಮ ಪಶ್ಚಾತ್‌ ತಮ್ಮ ಆಸ್ತಿಯನ್ನೆಲ್ಲ ತಮ್ಮನು ತನ್ನ ವಶಕ್ಕೆ ತೆಗೆದುಕೊಂಡು ರಕ್ಷಿಸಬೇಕು. ತಮ್ಮ ಅಜ್ಞಾನಿಯಾದ ಬಾಲಕನಿಗೆ ಬಿ. ಎ.ದ ವರೆಗೆ ವಿದ್ಯಾಭ್ಯಾಸವನ್ನು ಮಾಡಿಸಬೇಕು. ಹುಡುಗನು ಸಜ್ಞಾನಿಯಾದ ಮೇಲೆಯೂ ಮಗ ಹಾಗಣ ತಮ್ಮನು ಶಕ್ಕವಿದ್ದಷ್ಟು ದಿವಸ ಕೂಡಿಯೇ ಇರಬೇಕು. ಒಂದು ವೇಳೆ ಕೂಡಿ ನಡೆಯದಿದ್ದರೆ, ಕೊಂಕಣದಲ್ಲಿಯ ಹೊಲಮನೆಗಳನ್ನು ಅರ್ಧಅರ್ಥ ಹಂಚಿಕೊಳ್ಳಬೇಕು. ಮತ್ತು ರೋಖ ಹಣವನ್ನು ಮೇಲೆ ಹೇಳಿದಂತೆ ತೆಗೆದುಕೊಳ್ಳ ಬೇಕು ಎಂದು ಮೃತ್ಯುಸತ್ರ ದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಅದರಲ್ಲಿ ""ನನ್ನ ಮಗನಾದ ಬಾಳ ಗಂಗಾಧರ ಓಳಕನು ಬಿ. ಎ. ಆಗುವವರೆಗೆ, ಏನಾದರೂ ಸಹಾಯವು ಬೇಕಾದರೆ, ಮೇಲೆ ಬರೆದ ಹಣದಲ್ಲಿ ಖರ್ಚುಮಾಡಬೇಕು* ಎಂಬ ವಾಕ್ಯ ವಿದೆ. (ಏನಾದರೂ ಸಹಾಯವು ಬೇಕಾದರೆ? ಎಂಬ ಶಬ್ದಗಳು ತಮ್ಮ ಮಗನು ಬುದ್ಧಿವಂತಫಿದ್ದು ವಿದ್ಯಾರ್ಥಿವೇತನವನ್ನು ದೊರಕಿಸಿ, ವೆಚ್ಚವಿಲ್ಲದೆ ಬ. ಎ. ಪಾಸಾಗಬಹುದೆಂದು ಗಂಗಾಧರ ಪಂತರ ಎಣಿಕೆ ಇರಬಹುದೆಂದು ತೋರುತ್ತದೆ.

ಮೇಲಿನ ವರ್ಣನೆಗಳನ್ನೆ ಲ್ಲ ನೋಡಿದರೆ, ಗಂಗಾಧರ ಪಂತರು ಮಿತ ವ್ಯಯಿಗಳೂ ನಿಶ್ಚಯಿಗಳೂ ಸ್ವಚ್ಛ ಮನಸ್ಸಿನವರೂ ಉದ್ಯೋಗಿಗಳೂ ಕತೃತ್ವಶಾಲಿಗಳೂ ಇದ್ದರೆಂದು ಅನಿಸುತ್ತದೆ. ಅವರ ಮನಸ್ಸಿನಂತೆ ಚಿಕ್ಕಂದಿನಲ್ಲಿ ವಿದ್ಯಾಭ್ಯಾಸ ಮಾಡಲು ಅನುಕೂಲತೆ ದೊರೆತಿದ್ದರೆ, ಅವರೂ ಬಿ. ಎ. ಪದ ನೀಧರರಾಗಿ ಪ್ರಾಧ್ಯಾಸಕರಾಗಬಹುದಿತ್ತು. ಹೀಗಿದ್ದೂ ಅವರು ಬಂದಿ ನಂತರಣ ವಿದ್ಯಾಸಂಪನ್ನ ರೂ ಕತೃತ್ವಶಾಲಿಗಳೂ ಎಂದು ಹೆಸರನ್ನು ಪಡೆ

೧೦ ಮಿಂಚಿನಬಳ್ಳಿ

ಬ್ರ ಪ್ರಕರಣದಲ್ಲಿ ಪ್ರಸಿದ್ಧಿಗೆ ಬಂದ ದಿವಾಣ ಮಾಧವರಾವ ಬರ್ವೆಯವರು

ಚಿಕ್ಕಂದಿನಲ್ಲಿ ಡೆಪ್ಯೂಟ ಎಜ್ಯುಕೇಶನಲ್‌ ಇನ್‌ಸ್ಪೆಕ್ಟರರಾಗಿದ್ದರು. ಕಾಲದಲ್ಲಿ ಗಂಗಾಧರ ಸಂತರು ಅವರ ಆಸಿಸ್ಟಂಟರಾಗಿದ್ದರು. ಇಬ್ಬರ ಸ್ವಭಾವವೂ ಶೀಡಕವಾದುದರಿಂದ ಮೇಲಿಂದೆ ಮೇಲೆ ಚಕಮಕಿಗಳಾಗುತ್ತಿ ದ್ದವು. ಇದರಿಂದ ಅಸಿಸ್ಟೆಂಟ ಡೆಪ್ಯೂಟ ಸ್ಥಳವು ಇವರಿಗೆ ಸಿಗದೆ ಕೆಲವು ದಿನ ಹಾನಿಯೂ ಆಯಿತು. ಬರ್ನೆಯನರು ಮೇಲಧಿಕಾರಿಗಳಿದ್ದರೂ ಕೂಡ ಜನತೆಯು ಗಂಗಾಧರ ಪಂತರನ್ನೆ ಹೆಚ್ಚಾಗಿ ಪ್ರೀತಿಸುತ್ತಿದ್ದಿತು ಲೋಕ ಪ್ರಿಯತೆಗೆ ವಿಶಿಷ್ಟ ಗುಣಗಳೇ ಬೇಕು. ಪಂತರು ಜಡಧನವನ್ನ ಲಕ್ಷಿಸಿ, ಮಾನ ಧನವನ್ನು ಪಡೆದರು.

ಗಂಗಾಧರ ಪಂತರು ರತ್ನಾಗಿರಿಯಿಂದ ವರ್ಗವಾಗಿ ಪುಣೆಗೆ ಬಂದರು. ಸಮಯದಲ್ಲಿ ಡಾ. ಭಾಂಡಾರಕರರು ರತ್ನಾಗಿರಿಯ ಹೈಸ್ಕೂಲಿನಲ್ಲಿ ಶಿಕ್ಷಕ ರಾಗಿದ್ದರು. ಗಂಗಾಧರ ಪಂತರಿಗೆ ಆದ ಸನ್ಮಾನ ಸಮಾರಂಭದಲ್ಲಿ "ಗಂಗಾಧರ ಪಂತರ ನಿದ್ವತ್ತೆ, ಸದಯತೆ, ಕಲ್ಪಕತೆ, ನಿಸ್ಸೃಹತೆ, ನಿರಾಲಸ್ಯ ಜೀವನಗಳು ಅನುಕರಣೀಯವಾಗಿವೆ. ನಮ್ಮ ಕೈಯಲ್ಲಿಯ ನಿಧಿ, ವ್ಯಾಕರಣ ಭಾಂಡಾರ, ಮರಾಠಿ ಭಾಷೆಯ ಕೋಶಾಗಾರ, ಗುರುಶಿಷ್ಯ ಭಕ್ತಿಭಾಂಡಾರವನ್ನು ಇಂದು ನಾವು ಕಳೆದುಕೊಳ್ಳುತ್ತಿದ್ದೇವೆ ಎಂದೆನಿಸುತ್ತಿದೆ' ಎಂದು ಉದ್ಗಾರಗಳನ್ನು ತೆಗೆದರು. ಗಂಗಾಧರ ಪಂತರು ಮೊದಲಿನಿಂದಲೂ ಪುಣೆಯಲ್ಲಿಯೇ ವಾಸವಾಗಿದ್ದರೆ, ಕೃಷ್ಣ ಶಾಸ್ತ್ರಿ ಚಿಸಳೂಣಕರರಂತೆ ಪ್ರಸಿದ್ಧರಾಗುತ್ತಿದ್ದರೆಂಬು ದರಲ್ಲಿ ಸಂದೇಹವಿಲ್ಲ.

ದಿದ್ದರು. ಸ್ವಾಭಿಮಾನದ ಬಗ್ಗೆಯೂ ಇವರ ಪ್ರ ಸಿದ್ಧಿ ಇದೆ. ಕೊಲ್ಲಾ ಪೂರ

ಎರಡನೆಯ ಘಟ್ಟ ಬಾಲ್ಯ-ಶಿಕ್ಷಣ

ಲೊ. ಓಳಕರ ಜನ್ಮವು ೧೮೫೬ ಜುಲೈ ೨೩ನೇ ತಾರೀಖಿಗೆ ರತ್ನಾಗಿರಿ ಯಲ್ಲಿ ಆಯಿತು. ನಮ್ಮ ಪಂಚಾಂಗದಂತೆ ನೋಡಿದರೆ, ಶಕೆ ೧೭೭೮ ಅಷಾಢ ಕೃಷ್ಣ ಸೋಮವಾರ ಸೂರ್ಯೋದಯದ ನಂತರ ಘಳಿಗೆಯ ಲಗ್ನ ಕುಂಡಲಿಯನ್ನು ನೋಡಿದರೆ, ಜೋತಿಹಿಗಳ ಮತದಂತೆ, ಹೇಳಿಕೊಳ್ಳು ವಂಥ ಅಲೌಕಿಕ ಯೋಗಗಳೇನೂ ಇರಲಿಲ್ಲ. ಒಂದೆರಡು ಯೋಗಗಳು ಮಾತ್ರ. ಎಲ್ಲರಂತೆ ಸಾಮಾನ್ಯ ಕುಂಡಲಿ ಎಂದು ಅವರ ಅಭಿಪ್ರಾಯ, ಆದರೆ ಸ್ರ್ರಿಯಶ್ಚರಿತ್ರಂ ಪುರುಸಸ್ಯ ಭಾಗ್ಯಂ ದೇವೋ ನಜಾನಾತಿ ಕುತೋ ಮನುಷ್ಯಃ ಎಂಬುದು ಲೋಕಮಾನ್ಯರಿಗೆ ಯಥಾರ್ಥವಾಗಿ ಅನ್ವಯಿಸುವದು.

ಬಳಕರ ಮೊದಲು ಗಂಗಾಧರಪಂತರಿಗೆ ಮೂರು ಹೆಣ್ಣುಮಕ್ಕಳೇ ಹುಟ್ಟಿದ್ದರು. ಶ್ರೀ ಸ್ವಭಾವದಂತೆ ಇವರ ತಾಯಿಯು ತಾನು ಸುಪುತ್ರವತಿ ಯಾಗಲಿಲ್ಲವಲ್ಲವೆಂದು ಚಿಂತೆಗೊಳಗಾಗಿ ಸೂರ್ಯೊೋಪಾಸನೆಯನ್ನು ಮಾಡಿದೆರು. ಒಳ್ಳೇ ವೃತಸ್ಥರಾಗಿ ಆರಾಧನೆಯನ್ನು ಮಾಡಿದರು. ಅದರ ಫಲವಾಗಿಯೇ ಗಂಡುಮಗುವು ಜನಿಸಿತು, ಅವರೇ ಲೋಕಮಾನ್ಯರು (೧೮೫೬). ದೇಹದಂಡನೆಯಿಂದ ಅವರ ದೇಹವು ಕೃಶವಾಗಿದ್ದಿತು. ಮಗು ಜನಿಸಿದ ಸಂತೋಷದಿಂದ ಅವರ ತೂಕವು ಹೆಚ್ಚಾಗಿರಬೇಕು,

ಟಳಕರ ಹೆಸರು ಬಳವಂತರಾಯರೆಂದು ವಾಡಿಕೆಯಿದ್ದರೂ ತಮ ಕುಲದೈವತವಾದ "ಕೇಶನ' ಎಂಬ ಹೆಸರನ್ನೇ ಅವರಿಗೆ ಇಟ್ಟಿದ್ದರು. ಆದರೆ ಅಚ್ಛೆ ಯಿಂದ "ಬಾಳ' ಎಂದು ಕರೆಯಹತ್ತಿದರು. ಅದೇ ಮುಂದೆ ವ್ಯವಹಾರ ದಲ್ಲಿ ಬಂದಿತು. ಜನತೆಯ ಪ್ರೀತಿಯ ಹೆಸರೂ ಅದೇ ಆಯಿತು.

ಟಳಕರು ದೊಡ್ಡ ವರಾಗುತ್ತ ನಡೆದಂತೆ ಅವರ ಗುಣಗಳು ಪ್ರಕಟ ವಾಗಹತ್ತಿ ದವು. ಅವರ ಬುದ್ಧಿ ಯು ಬಹು ಚುರುಕು. ಷ್ಠ್ಮಿಯೂ ಬಹು

೪! ಸೂಕ್ಷ್ಮ ಸಂಸ್ಕೃತನಂತೂ ಮನೆತನದ ಆಸ್ತಿ. ಇವರ ಸ್ಮರಣ ಶಕ್ತಿಯೂ

೧೨ ಮಿಂಚಿನಬಳ್ಳಿ

ಅದ್ಭುತವಾದುದು. ಅದರಲ್ಲಿಯೂ ವಿದ್ವಾಂಸರೂ, ದಿವ್ಯಚರಿತರೂ, ನುರಿತ ಶಿಕ್ಷಕರೂ ಆದ ಗಂಗಾಧರಪಂತರು ತಮ್ಮ ಮಗನು ಬುದ್ಧಿ ವಂತನೂ, ನೀತಿ ವಂತನೂ, ಕರ್ತೃತ್ವಶಾಲಿಯೂ ಆಗಬೇಕೆಂಬ ಬಯಕೆಯುಳ್ಳವರಾಗಿದ್ದರು. ಅಂದಮೇಲೆ ಕೇಳುವದೇನು? ಗಂಗಾಧರಪಂತರು ಮಗುವನ್ನು ಕೂಡಿಸಿ ಕೊಂಡು ಸಂಸ್ಕೃತ ಸುಭಾಷಿತಗಳನ್ನು ಹೇಳಹತ್ತಿದರು. ಹೇಳಿದ್ದನ್ನೆಲ್ಲ ಕೂಡಲೇ ತಿರುಗಿ ಒಪ್ಪಿಸುವ ಮಗುವಿನ ಸ್ಟಾರಣಶಕ್ತಿಯನ್ನು ಕಂಡು ಎಲ್ಲರಿಗೂ ಸಾನಂದಾಶ್ಚರ್ಯವಾಗುತ್ತಿದ್ದಿತು. ಅದರಲ್ಲಿಯೂ ಒಂದು ಶ್ಲೋಕವನ್ನು ಪಾಠ ಮಾಡಿದರೆ ಒಂದು ಸ್ಫೈ ಕೊಡುವೆನೆಂದು ಗಂಗಾಧರಪಂತರು ಆಮಿಷ ವನ್ನು ತೋರಿಸಿದ್ದರು. ಬಾಲ ಬಾಳನು ರೀತಿಯಾಗಿ ಗಳಿಸಿದ ಹಣವು ೨-೩ ರೂಪಾಯಿಗಳಿಗಿಂತಲೂ ಹೆಚ್ಚಾಗಿದ್ದಿ ರಬಹುದು.

೧೮೬೧ನೇ ಇಸ್ಸಿಯ ದಸರೆಯ ಸುಮೂರ್ತದಲ್ಲಿ ಓಳಕರನ್ನು ಶಾಲೆಗೆ ಹಾಕಲಾಯಿತು. ಅನರ ಮೊದಲನೆಯ ಗುರುಗಳು ಭಿಕಾಜಿ ಕೃಷ್ಣ ಪಟವರ್ಧನರೆಂಬುವವರು. ಗುರೂಜಿಯ ಮನೆತನದ ಹಾಗೂ ಬಳಕರ ಖುಣಾನುಬಂಧವು ಮುಂದಿನ ತಲೆಮಾರಿನವರೆಗೂ ಬಾಳಿತು ಒಬ್ಬನೇ ಮಗೃ ತಂದೆಯು ಸ್ವತಃ ಶಿಕ್ಷಕರು, ಇದರಿಂದ ಟಳಕರ ಶಿಕ್ಷಣವು ಶಾಲೆಗಿಂತಲೂ ಮನೆಯಲ್ಲಿಯೇ ಹೆಚ್ಚಾಗಿ ಆಗಿದ್ದರೆ ಆಶ್ಚರ್ಯವಲ್ಲ.

ಮನೆತನದ ಕಟ್ಟುನಿಟ್ಟುಗಳ ಮೂಲಕ ಓಳಕರಿಗೆ ಮನೆಯಲ್ಲಾ ಗಲೀ ಹೊರಗೆ ಆಗಲೀ ಈಗಿನ ಹುಡುಗರಂತೆ ಸಿಕ್ಕಸಿಕ್ಕದ್ದನ್ನು ತಿನ್ನುವ ಚಟನಿರ ಲಿಲ್ಲ. ಒಮ್ಮೆ ಶಾಲೆಯಲ್ಲಿ ಶಿಕ್ಷಕರು ಶೇಂಗಾ ತಿಂದ ಸುಳ್ಳು ಆರೋಪವನ್ನು ಟಳಕರ ಮೇಲೆ ಹಾಕಿದರಂತೆ. ಆಗ ಬಾಲ ಬಾಳನು ಅದನ್ನು ನಿಷೇಧಿಸು ವದಕ್ಕಾಗಿ ಪಾಟಿ.ಗಂಟು ಬಗಲಲ್ಲಿ ಇಟ್ಟುಕೊಂಡು ಮನೆಯ ದಾರಿಯನ್ನು ಹಓಡಿದನಂತೆ. ಬಾಳನ ಸ್ವಾಭಿಮಾನವನ್ನು ಕಂಡು ತಂದೆ-ತಾಯಿಗಳಿಗೆ ಆಶ್ಚರ್ಯವಾಯಿತಂತೆ!

ಮುಂಜಿವೆಯಾಗುವದಕ್ಕಿಂತ ಮೊದಲೇ ಓಳಕರಿಗೆ ಪೂರ್ಣಾಂಕ, ಅಪೂರ್ಣಾಂಕದವರೆಗೆ ಗಣಿತ್ಕ ಶಬ್ದರೂಪಾವಲಿ, ಧಾತು ರೂಪಾವಲಿ, ಸಮಾಸಚಕ್ರ, ಅರ್ಧ ಅಮರಕೋಶ ಮತ್ತು ಬ್ರಹ್ಮಕರ್ಮದ ಬಹುಭಾಗವು ಕಂಠಪಾಠವಾಗಿದ್ದಿತು. ೧೮೬೪ರಲ್ಲಿ ಅವರ ಮುಂಜಿನೆಯಾಯಿತು. ಬಾಲಕ

ಲೋಕಮಾನ್ಯ ಬಳಕರ ಚರಿತ್ರೆ ೧ತ್ನಿ

ನಾದ ಬಳವಂತನು ಇಷ್ಟೆಲ್ಲ ಕಲಿತದ್ದನ್ನು ಕಂಡು ಉಪಾಧ್ಯಾಯರೂ,

ವೈದಿಕ ಮಂಡಳಿಯವರೂ ಆಶ್ಚರ್ಯಚಕಿತರಾದರು.

ಮುಂದೆ ಎರಡು ವರ್ಷದ ನಂತರ ಗಂಗಾಧರಪಂತರು ೧೦ ವರ್ಷದ ಎಳೆಯ ಬಾಲಕನನ್ನು ಕರೆದುಕೊಂಡು ಅ. ಡೆ. ಎಜ್ಯುಕೇಶನಲ್‌ ಇನ್‌ಸ್ಸೆಕ್ಟರರಾಗಿ ಪುಣೆಗೆ ಬಂದರು (೧೮೬೬). ಪುಣೆಯು ಅಂದು ವಿದ್ಯೆಯ ತವರುಮನೆಯಾಗಿದ್ದಿ ತು. ಮಗನ ವಿದ್ಯಾಭ್ಯಾಸಕ್ಕಾಗಿ ಹಾತೊರೆಯುತ್ತಿದ್ದ ಗಂಗಾಧರಪಂತರಿಗೆ ಆನಂದವಾಯಿತು. ತಮಗೆ ದೊರೆಯದಿದ್ದ ಅನು ಕೂಲತೆಗಳನ್ನೆಲ್ಲ ದೇವರು ತಮ್ಮ ಮಗನಿಗಾದರೂ ಒದಗಿಸಿಕೊಟ್ಟ ನಲ್ಲ ವೆಂದು ತಮ್ಮ ಕುಲಸ್ವಾಮಿಯನ್ನು ಕೊಂಡಾಡಿದರು. ಮನೆಯಲ್ಲಿ ಆಸ್ಥೆ ಯಿಂದಲೂ ಹಾೌಸಿನಿಂದಲೂ ಕಲಿಸುವ ತಂದೈ, ಅವಶ್ಯವಿರುವ ಪುಸ್ತಕ ಮೊದಲಾದ ಸಲಕರಣೆ, ಅವುಗಳನ್ನು ದೊರಕಿಸುವಷ್ಟು ಸಾಂಪತ್ತಿಕ ಸ್ಥಿತಿ, ಇದೊಂದು ಬಳವಂತರಾಯರ ಭಾಗ್ಯವೆಂದೇ ಹೇಳಬಹುದು. ಆದರೆ ಅನುಕೂಲವಾದ ಯೋಗವು ಬಹುದಿನ ಉಳಿಯಲಿಲ್ಲ. ಇಂಗ್ಲಿಷ ಶಾಲೆಗೆ ಹೋಗಬೇಕೆನ್ನುವ ಸಮಯದಲ್ಲಿಯೇ ಅವರು ತಾಯಿಯನ್ನು ಕಳೆದು ಕೊಂಡು ಪರದೇಶಿಗಳಾಗಿ ಕಕ್ಕಿಯ ಮಡಿಲಲ್ಲಿ ಬೆಳೆಯಬೇಕಾಯಿತು.

ಗಂಗಾಧೆರನಂತರು, ಬಳವಂತರಾಯರ ಚಿಕ್ಕ ವಯಸ್ಸಿನಲ್ಲಿಯೇ ಅವರ ಶಿಕ್ಷಣದ ಅಡಿಗಲ್ಲನ್ನು ಗಟ್ಟಿಮುಟ್ಟಾಗಿ ಹಾಕಿದ್ದರು, ಶಾಲೆಯ ವ್ಯತಿರಿಕ್ತವಾಗಿ ಮನೆಯಲ್ಲಿ ಕಲಿಸಲು ಶಕ್ಯವಿದ್ದುದನ್ನೈಲ್ಲ ಕಲಿಸಿದ್ದರು. ಟಳಕರು ಇಂಗ್ಲಿಷ ಶಾಲೆಯ ಕಟ್ಟಿ ಯನ್ನು ಹತ್ತುವ ಮೊದಲೇ ಬಹುತರ ವಾಗಿ ಎಲ್ಲ ಅಂಕಗಣಿತ್ಯ ಸಮೂಕರಣದವರೆಗೆ ಬೀಜಗಣಿತ, ಯುಕ್ಲೀಡನ ಎರಡು ಪುಸ್ತಕ ಇಷ್ಟು ವಿಷಯಗಳು ಓಳಕರಿಗೆ ಅವಗತವಾಗಿದ್ದವು. ಸಂಸ್ಕೃತದಲ್ಲಿಯಂತೂ ಯಾವುದೇ ಸಾಮಾನ್ಯ ಶ್ಲೋಕದ ಅರ್ಥವನ್ನು ಸ್ವತಂತ್ರವಾಗಿ ಹಚ್ಚುತ್ತಿದ್ದರು.

ಟಳಕರ ಇಂಗ್ಲಿಷ ವಿದ್ಯಾಭ್ಯಾಸವು ಪುಣೆಯ ಸಿ ಹೈಸ್ಕೂಲಿನಲ್ಲಿ ಪ್ರಾರಂಭವಾಯಿತು. ಅವರು ಎರಡು ವರ್ಷಗಳಲ್ಲಿ ಮೂರು ಇಯತ್ತೆಗಳನ್ನು ಮುಗಿಸಿದರು. ಶಿಕ್ಷಕರಿಗೂ ಇವರಿಗೂ ಸರಿಹೋಗುತ್ತಿರಲಿಲ್ಲ. ಬುದ್ಧಿ ವಂತ ಹಟ ಮಾರಿ ಹುಡುಗರಿದ್ದರೆ, ಬಗೆಯ ತಿಕ್ಕಾಟ ಉತ್ಸನ್ನವಾಗುವದು ಸಹಜ

೧೪ ಮಿಂಚಿನಬಳ್ಳಿ

ವಾದುದು. ವಿಷಯದಲ್ಲಿ ಕೃ. ಆ. ಗುರೂಜಿ ಎಂಬುವವರು ರೀತಿ ಯಾಗಿ ಉಲ್ಲೇಖಿಸಿದ್ದಾರೆ. “ಶಿಕ್ಷಕರು ಗಣಿತವನ್ನು ಹೇಳಿದರೆ, ಓಟಳಕರು ಅದನ್ನು ಬಾಯಿಂದಲೇ ಬಿಡಿಸಬೇಕು. ಪಾಟಿಯ ಮೇಲೆ ಮಾಡು ಎಂದೊ ಡನೆ, ಪಾಟ ಏತಕ್ಕೆ ಬೇಕು ' ಎಂದು ಇವನ ಪ್ರಶ್ನೆ. ನೆನಪಿನವಹಿ ತರಬೇಕು ಎಂದು ಶಿಕ್ಷಕರು ಹೇಳಿದರೆ, ಅದು ಏತಕ್ಕೆಬೇಕು? ಎಂದು ಇವನ ಪ್ರಶ್ನೆಯು. ಫಳದ ಮೇಲೆ ಉದಾಹರಣಯನ್ನು ಬಿಡಿಸು, ಎಂದೊಡನೆಯೆ ಖಡುವಿನಿಂದ ಕ್ಸ ಹೊಲಸು ಏಕೆಮಾಡಿಕೊಳ್ಳಬೇಕೆಂದು ಉತ್ತರಿಸಿ, ಬಾಯಿಯಿಂದಲೇ ಬಿಡಿಸುತ್ತಿದ್ದನು ಹೀಗೆ ಒಂದಿಲ್ಲ ಒಂದು ರೀತಿಯಿಂದ ಇನನ ಪ್ರಶ್ನೆ ಇದ್ದದ್ದೆ. ಒಮ್ಮೆ ಶುದ್ಧಬರಹನನ್ನು ಹೇಳುವಾಗ ಸಂತ ಎಂಬ ಶಬ್ದವು ಮೂರು ಸಲ ಬಂದಿತು. ಆಗ ಬಾಳನು ಮೂರೂಕಡೆಗೂ ಒಂದೇ ರೀತಿಯಾಗಿ ಬರೆ ಯದೈೆ ಒಂದು ಸ್ಥಳದಲ್ಲಿ ಸಂತ, ಎಂದೂ, ಎರಡನೆಯ ಸ್ಥಳದಲ್ಲಿ ಸನ್ತ, ಎಂದೂ ಮೂರನೆಯ ಕಡೆಯಲ್ಲಿ ಸನ್‌ತ್ಯ ಎಂದೂ ಬರೆದಿದ್ದನು. ಶಿಕ್ಷಕನು ಮೊದಲನೆಯದನ್ನು ಸ್ಥಿರ ಹಿಡಿದು, ಉಳಿದೆರಡನ್ನು ತಪ್ಪೆಂದು ಹೊಡೆದು ಹಾಕಿದನು. ಆಗ ಟಳಕನು ತನ್ನದು ಸರಿಯೆಂದು ಜಗಳ ಹೊಡಿದನು. ಅದು ನಿಕೋಪಕ್ಕೆ ಹೋಗಿ, ಹೆಡ್ಮಾ ಸ್ತರಕಡೆಗೆ ತೀರ್ಮಾನಕ್ಕೆ ಹೋಯಿತು. ತನ್ನ ಮನಸ್ಸಿನಂತೆ ನರಿಯ ದೊರೆತಾಗ ಟಳಕರು ಸುಮ್ಮನಾದರು.” ಮೇಲಿನವರೊಡನೆ ಯಾವಾಗಲೂ ಬಗೆಯ ತುಂಟಿತನನನ್ನು ಮಾಡು ತ್ರಿದ್ದ ಮೂಲಕ ಹುಡುಗನು ಬುದ್ಧಿ ವಂತನು ಆದರೆ ಜಗಳಗಂಟಿನು. ಚುರುಕು ಬುದ್ಧಿ ಯವ ಆದರೆ ತುಂಟ ಎಂದು ತುಂಟರ ತಂಡದಲ್ಲಿ ಇವನ ಗಣನೆಯಾಗ ಹತ್ತಿತು.

೧೮೬೯ ರಲ್ಲಿ ಟಳಕರು ಹೈಸ್ಕೂಲಿನಲ್ಲಿ ಐದನೇ ಈಯತ್ತೆಯಲ್ಲಿದ್ದರು. ಗಂಗಾಧರ ಪಂತರಿಗೆ ಪುಣೆಯಿಂದ ವರ್ಗವಾಯಿತು. ಆಗ ಹೈಸ್ಕೂಲಿಗೆ ಜೇಕಬನೆಂಬ ಸಾಹೇಬನು ಮುಖ್ಯಾಧ್ಯಾಪಕನಾಗಿದ್ದನು. ಅವನ ಆಳಿಕೆ ಯನ್ಲಿ ಬುದ್ಧಿಗಿಂತಲೂ ಶಿಸ್ತಿಗೇ ಹೆಚ್ಚು ಮಹತ್ವ ಕೊಡಲಾಗುತ್ತಿತ್ತು. ಒಂದು ಪುಸ್ತಕದ ವಿಷಯದಲ್ಲಿ ಓಳಕ ಹಾಗೂ ಸಂಸ್ಕೃತ ಶಾಸ್ತ್ರಿಗಳ ನಡುವೆ ಜಗಳ ವಾಯಿತು. ಜೇಕಬನು ಸ್ವಾಭಾವಿಕವಾಗಿ ಶಾಸ್ತ್ರಿಗಳ ಪಕ್ಷವನ್ನು ಹಿಡಿದನು. ಬಳಕನು ಕೂಡಲೇ ಸರಕಾರಿ ಶಾಲೆಯನ್ನು ಬಿಟ್ಟು, ಬಾಬಾ ಗೋಖಲೆ

ಲೋಕಮಾನ್ಯ ಬಳಕರ ಚರಿಕ್ರೆ ೧೫

ಯವರ ಶಾಲೆಗೆ ಹೋಗಹತ್ತಿದನು. ಜೇಕಬ ಸಾಹೇಬನು ಹೋಗಿ, ಕುಂಠೆ ಯವರು ಹೆಡ್ಮಾಸ್ಟರರಾಡೊಡನೆಯೇ ಅವನು ಮತ್ತೆ ಅದೇ ಶಾಲೆಗೆ ಬಂದನು.

ಬಳಕರ ವಿದ್ಯಾಭ್ಯಾಸದ ರೀತಿಯೇ ಬೇರೆ, ಸ್ವಚ್ಛಂದ ವೃತ್ತಿ ಎನ್ನುವ ದಕ್ಕಿಂತ ಸ್ವತಂತ್ರ ವೃತ್ತಿಯೆಂದರೆ ಹೆಚ್ಚು ಒಪ್ಪುವದು. ವರ್ಗದಲ್ಲಿ ಮೊದ ಲನೇ ಸ್ಥಾನವನ್ನು ಯಾವಾಗಲೂ ದೊರಕಿಸಿಯೇ ತೀರಬೇಕೆನ್ನುವ ಹಟ ವನ್ನೂ ಹಿಡಿದಿರಲಿಕ್ಕೂ ಇಲ್ಲ. ಸಾಧಿಸಿರಲಿಕ್ಕೂ ಇಲ್ಲ. ಆದರೆ ಎಲ್ಲ ಹುಡು ಗರಗಿಂತಲೂ ತಮ್ಮಲ್ಲಿ ವಿಶೇಷ ವೈಸಿಷ್ಟ್ಯ ಅಥವಾ ಎರಡನೇಯವರಿಗೆ ಯಾವದು ಹೊಳೆಯುವದಿಲ್ಲವೋ ಅಂಥದನ್ನು ತಿಳಿಸುವ ಯೋಗ್ಯತೆ, ಬೇರೆ ಯವರಿಗೆ ಯಾವುದು ಸಾಧಿಸುನದಿಲ್ಲವೋ ಅದನ್ನು ಸಾಧಿಸುವ ಶಕ್ತಿಯು ತಮ್ಮ ಲ್ಲಿಡೆ ಎಂಬುದನ್ನು ಮಾತ್ರ ಮನಗಾಣಿಸಿ ಕೊಟ್ಟಿದ್ದರು. ಮೇಲೆ ವಿವರಿ ಸಿದ (ಸಂತ' ಶಬ್ದದ ಬರವಣಿಗೆಯು ಇದಕ್ಕೆ ಒಳ್ಳೇ ಉದಾಹರಣೆಯಾಗಿದೆ. ಟಳಕರಿಗಿಂತ ಹೆಚ್ಚು ಗುಣಗಳನ್ನು ಪಡೆಯುವ ವಿದ್ಯಾರ್ಥಿಗಳು ವರ್ಗದಲ್ಲಿ ರಬಹುದು; ಆದರೆ ವ್ಯಾಕರಣದಲ್ಲಿಯೂ ಸುಭಾಷಿಕ ರೀತಿಯಲ್ಲಿ ಬರೆದ ಸಂಸ್ಕೃತಲ್ಲಿಯೂ ಇವರನ್ನು ಸರಿಗಟ್ಟುವವರು ಯಾರೂ ಇರಲಿಲ್ಲ. ಕಾಲದಲ್ಲಿ ಇವರು ರಚಿಸಿದ ಸಂಸ್ಕೃತ ಶೋಕಗಳನ್ನು ನೋಡಿದರೆ, ಮೇಲಿನ ಮಾತಿನ ಸತ್ಯತೆಯು ಯಾರಿಗೂ ಹೊಳೆಯುವದು. ಪರೀಕ್ಷೆಯ ಪೇಸರಿನಲ್ಲಿಯ ಅತ್ಯಂತ ಕಠಿಣ ಪ್ರಶ್ನೆಯನ್ನು ಬಿಡಿಸಿ, ಹುಡುಗನು ಉಳಿದ ಸುಲಭ ಪ್ರಶ್ನೆಗಳನ್ನು ಲೀಲಾ ಜಾಲವಾಗಿ ಬಿಡಿಸಬಲ್ಲನೆಂಬ ವಿಶ್ವಾಸ ವನ್ನು ಪರೀಕ್ಷಕರಲ್ಲಿ ಹುಟ್ಟಸುವ ಪದ್ದತಿಯನ್ನು ಇವರು ಸ್ವೀಕರಿಸಿದ್ದರು.

ಟಳಕರು ಹೈಸ್ಕೂಲಿನಲ್ಲಿರುವಾಗಲೇ ೧೮೭೧ ವೈಶಾಖ ಮಾಸದಲ್ಲಿ ಇವರ ಮದುವೆಯಾಯಿತು. ಇವರ ಹೆಂಡತಿಯೂ ಕೊಂಕಣದವರೇ ಇದ್ದು, ಚಿಖಲಗಾಂವದಲ್ಲಿಯೇ ಇವರ ಲಗ್ಗವಾಯಿತು. ಅವರ ಹೆಂಡತಿಯ ತವರ ಮನೆಯ ಹೆಸರು ತಾನೀಬಾಯಿ. ಅತ್ತೆಯ ಮನೆಯ ಹೆಸರು ಸತ್ಯಭಾಮಾ. ಹುಡುಗೆಯ ಮನೆತನವೂ ದಾನ ಧರ್ಮದಲ್ಲಿ ಒಳ್ಳೇ ಹೆಸರಾದುದು. ಇವರ ಮನೆತನದ ಹೆಸರು ಬಾಳ ಎಂದೂ ಟಾಡಫರ (ದಾಪೋಲಿತಾಲೂಕ) ಎಂಬುದೇ ಇವರ ಊರು. ಆಗಿನಕಾಲದಲ್ಲಿ ಕಳ್ಳಕಾಕರ ಭಯವು ವಿಶೇಷ

೧೬ ಮಿಂಚಿನಬಳ್ಳಿ

ವಾಗಿದ್ದ ಮೂಲಕ, ಇದ್ದ ಬಿದ್ದ ಆಭರಣಗಳನ್ನು ಕಾಳಿನಲ್ಲಿ ಮುಚ್ಚಿಡುತ್ತಿ ದ್ದರು. ಒಂದು ದಿನ ಒಬ್ಬ ಭಿಕ್ಷುಕನು ಬರಲ್ಕು ಭಿಕ್ಷೆಯನ್ನು ಹಾಕಲು ಬೊಗಸಿ ತುಂಬ ಅಕ್ಕಿಯನ್ನು ತಂದಾಗ ಅದರಲ್ಲಿ ಭಂಗಾರದ ಒಡವೆಯೂ ಬಂದಿತಂತೆ, ಆಗ ಮನೆಯ ಯಜಮಾನ, ಬಾಳನು ಭಿಕ್ಷೆನೀಡಲು ತಂದದ್ದರಲ್ಲಿ ಒಡವೆ ಬಂದುದರಿಂದ ಅದನ್ನೂ ಅವನಿಗೆ ಹಾಕಿಯೇ ಬಿಡು ಎಂದು ಭಿಕ್ಷೆ ಹಾಕಿಸಿದರಂತೆ. ಅಳಿಯನಾದ ಬಳವಂತರಾಯನೂ ಮಗ ಳಾದ ತಾನೀಬಾಯಿಯೂ ಮಾತ್ರವಿಹೀನರೇ! ಇದೇ ಒಂದು ಕೊರತೆ. ಬಳಕರು ಲಗ್ನದಲ್ಲಿ ಸೆಟಿಗೊಂಡ ಸಂಗತಿಯನ್ನು ಯಾರೂ ಹೇಳುವದಿಲ್ಲ. ಸ್ವತಃ ಬಳನಂತರಾಯರು ಆಷಾಢ ಪಾಡ್ಯ ಕೊಡುವ ಹುಚ್ಚುಚ್ಚಾದ ಸಾಮಾನುಗಳ ಬದಲು ಅದೇ ಬೆಲೆಯಲ್ಲಿ ಉಪಯುಕ್ತ ಪುಸ್ತಕಗಳನ್ನು ನನಗೆ ಕೊಡಿರಿ ಎಂದು ಹಟಿ ಹಿಡಿದ ಸಂಗತಿಯನ್ನು ಚರಿತ್ರಕಾರರು ಬರೆಯುತ್ತಾರೆ.

ಬಳಕರ ಲಗ್ನದ ಮುಂಚೆಯೇ ಅವರ ಅಜ್ಜಂದಿರು ಕಾಶಿಯಲ್ಲಿ ಸಮಾ ಧಿಸ್ಮರಾಗಿದ್ದರು. ಲಗ್ನದ ನಂತರ ಸ್ವಲ್ಪು ದಿನಗಳಲ್ಲಿಯೇ ಅವರ ಹಿರಿಯರು ೧೮೭೨ ಅಗಷ್ಟ ೩೧ಕ್ಕೆ ಸ್ವರ್ಗಸ್ಥರಾದರು. ಬಳಕರ ಅಭ್ಯಾಸವು ನಡದೇ ಇದ್ದಿತು. ಅವರ ಕಕ್ಕಂದಿರ ಮೇಲ್ವಿಚಾರಣೆಯಿದ್ದಿತು. ಅದೇ ವರ್ಷದ ಡಿಸೆಂಬರ ತಿಂಗಳಲ್ಲಿ ಮ್ಯಾಟ್ರಿಕ್‌ ಪರೀಕ್ಷೆಗೆ ಕುಳಿತರು. ಹಾಗೂ ತೇರ್ಗಡೆ ಯನ್ನು ಹೊಂದಿದರು. ಪರೀಕ್ಷೆಯಲ್ಲಿ ಗಣಿತ ಪೇಸರಿನಲ್ಲಿಯ ಕಠಿಣ ಪ್ರಶ್ನೆ ಗಳನ್ನಷ್ಟೇ ಬಿಡಿಸುವ ತಮ್ಮ ಧೋರಣವನ್ನೇ€ ಅನುಸರಿಸಿದರು. ಉಳಿದ ಪ್ರಶ್ನೆಗಳನ್ನು ಬಿಡಿಸದೆ ಪಾಸಾಗುವಷ್ಟು ಮಾತ್ರ ಮಾಡಿ ಎದ್ದು ಬಂದರು. ವಿದ್ಯಾರ್ಥಿ ವೇತನವು ದೊರೆ ಯದಿದ್ದೆರೂ ಮನೆಯಲ್ಲಿರುವ ಧನದಿಂದ ಕಾಲೇಜಕ್ಕೆ ಹೋಗಬಹುದೆಂಬ ಧೈರ್ಯವು ಅವರಿಗಿದ್ದಿ ತು.

ಬಂಡಾಯದ ನಂತರದ ಭಾರತ

(೧೮೫೮ರಿಂದ ೧೮೮೦)

ಟಳಕರ ಕಾಲೇಜ ಶಿಕ್ಷಣದ ಜಾಲವು ಅತ್ಯಂತ ಮಹತ್ವವಾದುದು, ಮನುಷ್ಯನಿಗೆ ಕಾಲದಲ್ಲಿ ತಿಳುವಳಿಕೆಯು ಮೂಡುತ್ತದೆ; ಜ್ಞಾನವು ಸ್ಫುರಣವಾಗುತ್ತದೆ; ವಿಚಾರ ಶಕ್ತಿಯು ಕುದುರುತ್ತದೆ. ಸಮಯ ದಲ್ಲಿಯೇ ನಿಜನಾದ ವಿದ್ಯಾರ್ಥಿ ಜೀವನನು ಪ್ರಾರಂಭವಾಗುತ್ತದೆ. ಮಾನ ವನ ಜೀವನದಲ್ಲಿಯೇ ಕಾಲವು ಒಳ್ಳೇ ಮಹತ್ವದ್ದು, ದಿನಗಳಲ್ಲಿ ಸಂಗ್ರಹಿಸಿದುದನ್ನೇ ಅನನು ಇಡೀ ಮುಂದಿನ ಜೀವನದಲ್ಲಿ ಸನಿಯುವನು. ಇಡೀ ಆಯುಸ್ಯ್ಕೃಷ ಬುತ್ತಿಗಂಟು ಕಟ್ಟುವ ಕಾಲವು ಇದೇ.

ವಿದ್ಯಾರ್ಥಿ ಯಂ ಪ್ರೌಢನಾಗಿರುತ್ತಾನೆ. ಸಾರಾಸಾರ ವಿಚಾರ ಮಾಡುವ, ತನಗೆ ಬೇಕಾದುದನ್ನು ಗ್ರಹಿಸುವ, ಶಕ್ತಿಯುಳ್ಳ ವನಾಗಿರುತ್ತಾನೆ. ಅವನು ಭರದಿಂದ ಬೆಳೆಯುವ ದಿನಗಳಿವು. ಮಾನವನ ಶಕ್ತಿಗಳಿಗೆ ಚಾಲನೆ ಕೊಟ್ಟು ಬೆಳೆಯಲು ಅನುಕೂಲತೆಗಳನ್ನು ಒದಗಿಸಿಕೊಡುವದೇ ಕಾಲೇಜಿನ ಕೆಲಸ. ಕೇವಲ ಕಾಲೇಜಿನ ಶಿಕ್ಷಣವೇ ಮಾನವನ ಜೀವನವನ್ನು ರೂಪಿ 'ಸುವದೆಂದು ಹೇಳಲಿಕ್ಕಾಗದು. ಸುತ್ತುಮುತ್ತಲಿನ ವಾತಾವರಣ, ಕಾಲದ ವಿಚಾರ ಧಾರೆಗಳು, ರಾಸ್ಟ್ರದ ಪರಿಸ್ಥಿತಿ, ಆನುವಂಶಿಕ ಸಂಸ್ಕಾರ ಇವೆಲ್ಲವು ಗಳೂ ಜೀವನವನ್ನು ರೂಪಿಸುವದರಲ್ಲಿ ಸಾಧನಗಳಾಗುತ್ತವೆ. ಇವೆಲ್ಲವುಗಳ ಸತ್ವವನ್ನು ಹೀರಿಕೊಂಡೇ ಮಾನವನು ಬೆಳೆಯುತ್ತಾನೆ.

ದೃಷ್ಟಿಯಿಂದ ರೋಕಮಾನ್ಯರ ಜೀವನವನ್ನು ನೋಡಬೇಕು. ಅವರು ಕಾಲೇಜ ಶಿಕ್ಷಣನನ್ನು ಮುಗಿಸಿಕೊಂಡು ಹೊರಬೀಳುವಾಗ ಅವರು ನಿಶ್ಚಯಿಸಿದ ಧ್ಯೇಯ ಧೋರಣಗಳಿಗೆ ಕಾರಣಗಳೇನೆಂಬುದನ್ನು ಅರಿಯಲ್ಯ ಕಾಲದ ಭಾರತದ ಸ್ಥಿತಿಗತಿಗಳನ್ನು ಸೂಕ್ಷ್ಮವಾಗಿ ನಿರೀಕ್ಷಿಸ ಬೇಕಾಗುವದು.

ಭಾರತದ ರಾಜಕೀಯ ರಂಗ ಲೋಕಮಾನ್ಯರು ಪೌಢೆರಾಗು ತ್ತಿರುವ ಸಮಯವು ಭಾರತದಲ್ಲಿ ಸಂಧಿಕಾಲವಾಗಿದ್ದಿ ತು, ಬಂಡಾಯದ ನಂತರ ಹೊರಟ ರಾಣಿಯ ಜಾಹೀರನಾಮೆಯಿಂದ ದೇವಲೋಕದ

ತಿ

ಲೆ ಮಿಂ ಚಿನಬಳ್ಳಿ

ರಾಜ್ಯವೇ ಬಂದಿಳಿಯುವದೆಂದು ನಂಬಿ, ನಲಿದಾಡಿದ ಜನರ ಭ್ರಮೆ ನಿರಸನ ವಾಗಹತ್ತಿತು. ಇಂಗ್ಲಂಡ, ಫ್ರಾನ್ಸ, ಅಮೇರಿಕಾ ದೇಶದ ಇತಿಹಾಸದೆ ಅಭ್ಯಾಸದಿಂದ ಅವರಲ್ಲಿಯ ಸ್ವಾತಂತ್ರ್ಯ ಪ್ರೇಮ, ರಾಷ್ಟ್ರ ಕಾಗಿ ಮಾಡುವ ಬಲಿದಾನ, ನಮ್ಮ ದೇಶ, ನಮ್ಮ ರಾಷ್ಟ್ರ ) ಗಳೆಂಬ ಭಾವನೆಗಳು ಭಾರತೀಯ ತರುಣರಲ್ಲಿ ಮೂಡಿ ಸ್ವಾತಂತ್ರ್ಯದ ಸ್ವನ್ನಗಳನ್ನು ಕಾಣಹತ್ತಿದ್ದರು.

ಬ್ರಿಟಿಶರ ಆಳಿಕೆಯು ಮುಂದೆ ಸಾಗಿದಂತೆ ಅದರ ಮೂಲ ಸ್ವರೂಪವು ಪ್ರಕಟವಾಗಹತ್ತಿತು. ಬ್ರಿಓಶರು ತಮ್ಮ ರಾಜ್ಯವು ಭದ್ರವಾಗುವಂತೆ ಆಡಳಿ ತೆಯ ಸೂತ್ರಗಳನ್ನು ಬಿಗಿ ಮಾಡಹತ್ತಿದರು. ಬಂಡಾಯದನಂತರ ಮರಾಠಾ, ಗುರ್ವಾ ಮೊದಲಾದ ಸೈನಿಕ ಜಾತಿಗಳಿಂದಲೇ ಸೈನಿಕರು ಸೇರಿಸಲ್ಪಡಕತ್ತಿದ್ದ ರಿಂದ ಸೈನ್ಯದಲ್ಲಿಯ ದೊಡ್ಡ ದೊಡ್ಡ ಸ್ಥಳಗಳಿಗೆಲ್ಲ ಹಿಂದೀಯರು ಎರ ವಾದರು. ಗವ್ಪರ್ನರ, ಲೆ. ಗವರ್ನರ, ಹೈಕೋರ್ಟ ಜಜ್ಜ ಮುಂತಾದ ಸ್ಥಳಗಳಂತೂ ಇರಲಿ, ಕಲೆಕ್ಟರ, ಡಿ. ಜಜ್ಜ, ಪೋ. ಸುಪರಿಂಬಿಂಡೆಂಟಿ ಮೊದಲಾದ ಸ್ಥಳಗಳೂ ಬ್ರಿ ಭಶರಿಂದಲೇ ವ್ಯಾವಿಸಲ್ಪಟ್ಟವು. ೧೮೫೯ರಲ್ಲಿಯ ಕಾಯದೆಯಂತೆ ಲಂಡನ್ನ ದಲ್ಲಿಯ ಆಯ್‌. ಸಿ, ಎಸ್‌. ಪರೀಕ್ಷೆಯಾದವರಿಗೆ ಕಲೆಕ್ಟರ ಮೊದಲಾದ ಸ್ಥಳಗಳು ಕೊಡಲ್ಪಡಬೇಕೆಂದಿದ್ದರೂ ೨೧ ವರ್ಷದ ಚಿಕ್ಕವಯಸ್ಸಿನಲ್ಲಿ ಲಂಡನ್ಸಿಗೆ ಹೋಗಿ ಬರುವದು ಹೇಗೆ?

೧೮೬೧ ರಲ್ಲಿ ಆಗ್ರಾ, ರಜಪುತಾನ, ಕಚ್ಛ ಮೊದಲಾದ ಪ್ರದೇಶ ಗಳಲ್ಲಿ ದೊಡ್ಡ ಬರಬಿದ್ದಿತು. ಆದರೆ ಕೇಳುವವರಾರು? ೧೮೬೫ ರಲ್ಲಿ ಓಡಿಸಾ ಛೊಟಾನಾಗಪುರಗಳಲ್ಲಿ ಭೀಕರವಾದ ಬರಬಿದ್ದು, ಸರಕಾರವು ತಕ್ಕ ಉಪಾಯಗಳನ್ನು ಕೈಕೂಳ್ಳದ್ದರಿಂದ ಓಡಿಸಾ ಪ್ರಾಂತ ಒಂದರಲ್ಲಿಯೇ ೧೦ ಲಕ್ಷ ಜನರು ಮರಣಕ್ಕೆ ತುತ್ತಾದರು. ೧೮೭೩ ರಲ್ಲಿ ಬಿಹಾರದಲ್ಲಿ ಬರಗಾಲವು ತಾಂಡವ ನೃತ್ಯವನ್ನು ನಡೆಯಿಸಿತು.

ಇದೇ ಸಮಯದಲ್ಲಿ ಬಡೋದೆ ಮಹಾರಾಜನು ರೆಸಿಡೆಂಟನಾದ ಕರ್ನಲ್‌ ಫೇಅರ್‌ರವರಿಗೆ ವಿಷಹಾಕಿದರೆಂಬ ಆರೋಪವನ್ನು ಹೊರಿಸಿ ಬ್ರಿಟಿಶರು ಅವನನ್ನು ಪಟ್ಟದಿಂದ ತಳ್ಳಿದರು. ಇದರಿಂದ ಮಹಾರಾಷ್ಟ್ರ) ದಲ್ಲೆಲ್ಲ ಕೋಲಾಹಲನೆದ್ದಿತು.

೧೮೭೩ ರಲ್ಲಿ ದೇ. ಭ. ದಾದಾಭಾಯಿ ನವರೋಜಿಯವರು ಭಾರತದ

ಲೋಕಮಾನ್ಯ ಟಿಳಕರ ಚರಿತ್ರೆ ೧೯

ಆರ್ಥಿಕ ಪ್ರಶ್ನೆಯ ವಿಷಯವಾಗಿ, ಪಾರ್ಲಿಮೆಂಟಿನ ಕನೊಟಿಯಮಂಂಡೆ “ಇಲ್ಲಿಯ ಕರಗಳು ವಿಪರೀತವಾಗಿದ್ದು, ಆಡಳಿತೆಯ ವೆಚ್ಚ ಅವಾಢೆನ್ಯವಿದ್ದು ಬಡಭಾರತಕ್ಕೆ ಬಿಳಿ ಆನೆಯನ್ನು ಕಟ್ಟಿದಂತಾಗಿದೆ, ಎಂದೂ ಇದರಿಂದ ಭಾರತವು ಬಡತನದಲ್ಲಿ ಬಳಲುತ್ತಿದೆ, ಎಂದೂ ಪ್ರತಿಯೊಬ್ಬ ಭಾರತೀಯನ ಉತ್ಪನ್ನವು ೨೦ ರೂಪಾಯಿ ಮಿಕ್ಕುನದಿಲ್ಲ” ಎಂದೂ ಸಿದ್ದಮಾಡಿಕೊಟ್ಟರು: ಸುಶಿಕ್ಷಿತರ ಕಣ್ಣುಗಳು ತೆರೆದವು. ಭಾರತದಲ್ಲಿ ಮಿಂಚು ಹೊಡೆದಂತಾ ಯಿತು. ಆದರೂ ಬ್ರಿಟಶರ ಸಮತೆ, ಸ್ವಾತಂತ್ರ್ಯ, ನ್ಯಾಯಗಳ ಮೋಹವು ಇನ್ನೂ ತೊಲಗಿರಲಿಲ್ಲ. ಅದಕ್ಕೇನು ಬಹುಕಾಲ ಬೇಕಾಗಲಿಲ್ಲ.

ಲಾರ್ಡ ಲಿಟಿನ್ನನ ಆಳಿಕೆಯು ಪ್ರಾರಂಭವಾಯಿತು. ತರುಣರ ಕೂಗಾಟವನ್ನು ಕಂಡು ಲಿಟನ್ನನು "ಹಿಂದೀಜನರ ನಿಷಯದಲ್ಲಿಯ ಆಕೆ ಗಳನ್ನು ಪೂರೈಸುವದು ಸಾಧ್ಯವಿದ್ದಿ ಲ್ಲವೆಂಬುದು ನಮ್ಮೆಲ್ಲರಿಗೂ ಗೊತ್ತಿದ್ದಿ ತು. ಅವರಿಗೆ ಇಲ್ಲವೆಂದಾದರೂ ಹೇಳಬೇಕಿತ್ತು, ಇಲ್ಲವೇ ಮೋಸಗೊಳಿಸ ಬೇಕಿತ್ತು. ಇವೆರಡರಲ್ಲಿ ವಾಮಮಾರ್ಗವನ್ನೆೇ ನಾವು ಹಿಡಿದೆವು'' ಎಂದು ಸ್ಪಷ್ಟವಾಗಿ ಹೇಳಿಬಿಟ್ಟನು. ರಾಣೀ ಜಾಹೀರನಾಮೆಯು ಗಾಳಿಪಟ ನಾಯಿಂತು.

ಇದೇ ಸುಮಾರಿಗೆ ಭಾರತದ ಸಾರ್ವಜನಿಕ ಕ್ಷೇತ್ರದಲ್ಲಿ ತೇಜಸ್ವಿ ಯಾದ ಇನ್ನೊಂದು ಗ್ರಹೆ ಉದಯವಾಯಿತು. ಮ್ಯಾರಿಬುಸಿಯ ರಾಷ್ಟ್ರೀಯ ಐಕ್ಯದ ತತ್ವ, ಅತುಲ ದೇಶಭಕ್ತಿ, ಕ್ರಾಂತಿಯ ತತ್ವಜ್ಞಾನಗಳಿಂದ ಮೋಹಿತ ರಾದ ಸುರೇಂದ್ರನಾಥ ಬ್ಯಾನರ್ಜಿಯವರು ಭಾರತದ ರಾಜಕೀಯರಂಗ ಕೈಳಿದರು. ಇಂಡಿಯನ್‌ ಅಸೋಸಿಯೇಶನ್‌ ಎಂಬ ಸಂಸ್ಥೆ ಯನ್ನು ಸ್ಥಾನಿಸಿ (೧೮೭೬) ಕೊಂಡು ಜನತೆಯನ್ನು ಸಂಘಟಸಹತ್ತಿದರು. ಮ್ಯಾರಿಬನಿಯ ತತ್ವಗಳನ್ನು ಉಪದೇಶಿಸಹತ್ತಿದರು. ರಾಷ್ಟ್ರೀಯ ಐಕ್ಯವೇ ಇವರ ಗುರಿ ಯಾಗಿದ್ದಿ ತು.

ಲಿಟನ್ನ ಕಾಲಗುಣವೋ ನಿನೋ ಅವರ ಆಳಿಕೆಯ</